ROCK INDRA

ROCK INDRA

Share

Contact information, map and directions, contact form, opening hours, services, ratings, photos, videos and announcements from ROCK INDRA, School Sports Team, Mysore.

Photos from ROCK INDRA's post 21/08/2026

Miss you appa 💔😭

Photos from ROCK INDRA's post 09/07/2026

ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಕೊಟೆಬೆಟ್ಟವು ಸಮುದ್ರಮಟ್ಟದಿಂದ ಸುಮಾರು 1,620 ಮೀಟರ್ ಎತ್ತರದಲ್ಲಿದ್ದು, ಪ್ರಕೃತಿ ಸೌಂದರ್ಯದ ಜೊತೆಗೆ ಅನೇಕ ಪೌರಾಣಿಕ ಕಥೆಗಳು ಮತ್ತು ಜನಪದ ನಂಬಿಕೆಗಳನ್ನು ತನ್ನೊಳಗೆ ಹೊತ್ತಿದೆ...

ಸ್ಥಳೀಯರ ನಂಬಿಕೆಯ ಪ್ರಕಾರ, ಮಹಾಭಾರತದ ಪಾಂಡವರು ತಮ್ಮ ಅಜ್ಞಾತವಾಸದ ಅವಧಿಯಲ್ಲಿ ಈ ಪ್ರದೇಶದಲ್ಲಿ ತಂಗಿದ್ದರು. ಬೆಟ್ಟದ ಮೇಲಿರುವ ಕಲ್ಲಿನ ರಚನೆಗಳು ಮತ್ತು ಗುಹೆಗಳನ್ನು ಪಾಂಡವರ ವಾಸಸ್ಥಳಗಳೆಂದು ಸ್ಥಳೀಯರು ನಂಬುತ್ತಾರೆ.

ಹಾಗೆಯೆ ವರ್ಷದಲ್ಲಿ ಒಮ್ಮೆ ಮಾತ್ರ, ಅದೂ ಮಹಾ ಶಿವರಾತ್ರಿಯ ದಿನ ದೇವಾಲಯ ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ. ಆ ದಿನ ಶಿವನ ದರ್ಶನ ಅಥವಾ ವಿಶೇಷ ದೈವಿಕ ಅನುಗ್ರಹ ದೊರೆಯುತ್ತದೆ ಎಂದು ಭಕ್ತರು ನಂಬುತ್ತಾರೆ....

ಕೋಟೆಬೆಟ್ಟ ಚಾರಣ - ಸೋಮವಾರಪೇಟೆ


25/06/2026

ಇಂದರಗಿ ಹಬ್ಬದ ವಿಶೇಷತೆ ಹಚ್ಚಳಿ ಪಿಚ್ಚಳಿ.. 👺💥💫

↔️

14/06/2026

Tag her.. 🩶


❤️

13/06/2026

ಸಾಧ್ಯವಾದಷ್ಟು ಪ್ರಯಾಣ ಮಾಡು 🏍️💚✨














Photos from ROCK INDRA's post 09/06/2026

ಸರಳತೆಗೂ ಸುಂದರತೆ, ಸುಂದರತೆಗೂ ಸೌಹಾರ್ದತೆ, ನೀನು..












❤️

08/06/2026

ಒಂದು ಬೆಲ್ಲದ ಕಥೆ... 😀













Photos from ROCK INDRA's post 07/06/2026

Side by Side or Miles apart Clear friends are always
🤔
Close to the heart.. ❤️🫂💗











07/06/2026

ಯಾರಿಲ್ಲದಿದ್ದರೇನು ನನ್ನ ಜೊತೆಯಲ್ಲಿ, ನಾನೆ ನನಗೆಲ್ಲಾ ನನ್ನದೇ ಕಥೆಯಲ್ಲಿ....













04/06/2026

.. 😶

#alone

Want your business to be the top-listed Gym/sports Facility in Mysore?

Click here to claim your Sponsored Listing.

Location

Website

Address

Mysore
570001