Day 3 : Road to 50
WellnessWorld.club
Rashmi & Gopi We are WellnessWorld, a Bangalore based coaching center for lifestyle, fitness, and wellness, managed by AceFitCouple.
Connect to us visa our WhatsApp form for personalized coaching
Day 2
ಇವತ್ತಿನ ದಿನಚರಿ
Road To 50 - Day 2
ಪ್ರಾರಂಭವೇ ಎಲ್ಲಕ್ಕಿಂತ ಮುಖ್ಯ.
ಒಂದು ಸಣ್ಣ step ಕೂಡ ದೊಡ್ಡ ಬದಲಾವಣೆಯ ಆರಂಭ ಆಗಬಹುದು. ✨
ನಾವು ಯಾವ result ಬೇಕು ಅಂತ ಮೊದಲು ಮನಸ್ಸಿನಲ್ಲಿ ನೋಡಿಕೊಂಡರೆ,
ಅದಕ್ಕೆ ತಕ್ಕಂತೆ ಪ್ರತಿದಿನ ಸಣ್ಣ ಸಣ್ಣ changes ಮಾಡೋದು easy ಆಗುತ್ತೆ.
ಈ journey perfect ಆಗಿರೋದಿಲ್ಲ…
ಆದ್ರೆ consistency ಮತ್ತು mindset change ಮಾತ್ರ ನಿಜವಾದ game changer. 💯
ನನ್ನ ಜೊತೆ ಈ “Road To 50” journey ಯ ಭಾಗವಾಗಿರಿ.
ಮುಂದಿನ videos ನಲ್ಲಿ ಇನ್ನೂ amazing tips, real struggles, ಮತ್ತು life changing habits share ಮಾಡ್ತೀನಿ.
Watch ಮಾಡಿ, support ಮಾಡಿ, ಮತ್ತು next videos ಗಾಗಿ wait ಮಾಡಿ…
ನಾವು ಒಟ್ಟಿಗೆ change create ಮಾಡೋಣ. 🚀
Road To 50 — Day 1 - Glimses
Perfect life ಅಲ್ಲ… perfect routine ಕೂಡ ಅಲ್ಲ.
ಆದ್ರೆ ಪ್ರತಿದಿನ ಸ್ವಲ್ಪ better ಆಗೋ ಪ್ರಯತ್ನ ಮಾತ್ರ ನಿಲ್ಲಿಸಿಲ್ಲ. ✨
ಇದು highlight reel ಅಲ್ಲ…
ಈ journey ಯ ನಿಜವಾದ ಕ್ಷಣಗಳು, habits build ಮಾಡೋ ಪ್ರಯತ್ನ, discipline maintain ಮಾಡೋ struggle, ಮತ್ತು Everyday progress.
ಇವತ್ತಿನ ದಿನಚರಿ 🚶🏻♂️
ಇದು body transformation ಮಾತ್ರ ಅಲ್ಲ…
Life-na swalpa swalpa correct ಮಾಡೋ ಪ್ರಯತ್ನ.
50ಕ್ಕೆ ಮುಂಚೆ ನನ್ನನ್ನೇ ನಾನು rebuild ಮಾಡ್ಕೊಳೋ journey.
ನೋಡ್ತಾ ಇರಿ. 🙏
ಹೊರಗಿನ ಜನರಿಗೆ ನಗುವುದು ಸುಲಭ…
ಆದರೆ ಮನೆಯೊಳಗೆ ಮೃದುವಾಗಿರುವುದು ಏಕೆ ಕಷ್ಟ?
ಪಶುಗಳ ಜೊತೆ ಒಳ್ಳೆಯವರಾಗುವುದು easy…
ರಸ್ತೆಯಲ್ಲಿ ಸಿಗುವ ಜನರ ಜೊತೆ ಗೌರವದಿಂದ ಮಾತನಾಡುವುದು easy…
ಆದರೆ ನಿಜವಾದ ಒಳ್ಳೆಯತನ ಗೊತ್ತಾಗೋದು ಮನೆಯೊಳಗೆ.
ಹೊರಗಿನವರಿಗೆ ನಿಮ್ಮ history ಗೊತ್ತಿರಲ್ಲ…
ನಿಮ್ಮ weakness ಅನ್ನು ಅವರು trigger ಮಾಡಲ್ಲ…
ಆದರೆ ಮನೆಯವರು ನಿಮ್ಮ real side ನೋಡ್ತಾರೆ.
ನಿಮ್ಮ kindness ಹೊರಗಿನವರಿಗೆ ಮಾತ್ರ ಇದ್ದರೆ,
ಅದು ನಿಜವಾದ ಒಳ್ಳೆಯತನ ಅಲ್ಲ.
ಜಗತ್ತು ನಿಮ್ಮನ್ನು admire ಮಾಡಬಹುದು…
ಆದರೆ ಮನೆ ನಿಮ್ಮನ್ನು ಭಯಪಟ್ಟು ನೋಡಿದರೆ,
ಅದು ಯಶಸ್ಸಲ್ಲ.
ಅಯ್ಯೋ… ಅವರು ತುಂಬಾ ಫಿಟ್ ಇದ್ದ್ರು… ಆದ್ರೂ ಬೇಗ ಹೋಗ್ಬಿಟ್ಟ್ರು!
ಹೋರಗೆ fit ಕಾಣೋದು ಒಂದ್ ಕಥೆ…
ಒಳಗೆ health ಹೇಗಿದೆ ಅನ್ನೋದು ಬೇರೆ ಕಥೆ.
Six-pack ಇದ್ದರೆ ಸಾಕು ಅಂತಲ್ಲ…
Stress, sleep, hormones, lifestyle — ಇಲ್ಲೇ ನಿಮ್ಮ health fix ಆಗೋದು.
Long life ಮಾತ್ರ ಸಾಲದು… Strong life ಬೇಕು.
ಶಕ್ತಿ, ಉತ್ಸಾಹ, calm mind, smooth body — ಇವೆಲ್ಲಾ ಬೇಕು.
ನಿಮ್ಮ ಒಳಗಿನ health ಹೇಗಿದೆ ಅಂತ ಗೊತ್ತಾಗ್ಬೇಕಾ?
Message ಮಾಡಿ ಗೆ LIFE ಅಂತ type ಮಾಡಿ.
35 ರಿಂದ 45 ವರ್ಷದ ತುಂಬಾ ಜನ ಪುರುಷರ ನಿಜವಾದ ಜೀವನ ಇದು… 💔
ಹೊರಗಿನಿಂದ strong, settled, responsible ಅಂತ ಕಾಣಬಹುದು… ಆದರೆ ಒಳಗೆ stress, pressure, loneliness ಮತ್ತು silent battles ಅನ್ನು ಯಾರು ನೋಡಲ್ಲ.
Middle class man life ಅಂದ್ರೆ responsibilities, tension, family pressure, future worries… ಆದರೆ ಅವರ feelings ಕೇಳೋಕೆ ತುಂಬಾ ಜನ ಮರೆತುಬಿಡ್ತಾರೆ.
ಒಂದು ಸಲ ನಿಮ್ಮ ಅಪ್ಪ, husband, ಅಣ್ಣ, friend ಅಥವಾ colleagueಗೆ ಕೇಳಿ…
“ನೀವು ನಿಜವಾಗಿಯೂ ಚೆನ್ನಾಗಿದ್ದೀರಾ?” 🙏
ಕೆಲವೊಮ್ಮೆ ಆ ಒಂದು ಪ್ರಶ್ನೆ ಕೂಡ ಅವರಿಗೆ ತುಂಬಾ important ಆಗಿರುತ್ತೆ.
❤️ Save ಮಾಡಿ
📤 Share ಮಾಡಿ
👥 ನಿಮ್ಮ life ಅಲ್ಲಿ ಇಂತಹ ಯಾರಾದ್ರೂ ಇದ್ದರೆ ಅವರಿಗೆ ಕಳಿಸಿ
ಪಿರಿಯಡ್ಸ್ ನೋವು, ಮೂಡ್ ಸ್ವಿಂಗ್ಸ್, ಕಿರಿಕಿರಿ… ಇವೆಲ್ಲಾ ನಾರ್ಮಲ್ ಅಂತ ಒಪ್ಪಿಕೊಳ್ಳಬೇಕಾ? 🤔 ಅಥವಾ ನಿಮ್ಮ ದೇಹ ಏನಾದರೂ ಹೇಳ್ತಿದೆಯಾ? 💥 ಈ ರೀಲ್ ನೋಡಿ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ 👇
🚨 ಬೆಲ್ಲ Vs ಸಕ್ಕರೆ – ನೀವು ಯಾವ ತಪ್ಪು ಕಲ್ಪನೆಗೆ ಬಿದ್ದಿದ್ದೀರಾ? 🚨
ಹಲವಾರು ಜನ “ಬೆಲ್ಲ healthier!” ಅಂತಾ ನಂಬುತ್ತಾರೆ, ಆದರೆ ಸತ್ಯ ಬೇರೆ ಇದೆ! 🤯
ಬೆಲ್ಲ, ಸಕ್ಕರೆ, ಜೇನುತುಪ್ಪ—all are the SAME for your blood sugar! 🚫
👉 ಕ್ಯಾಲೋರಿ ವ್ಯತ್ಯಾಸ? – ಇಲ್ಲ!
👉 ಹೆಚ್ಚು ನ್ಯೂಟ್ರಿಯಂಟ್ಸ್? – ಕೇವಲ milligram ಮಟ್ಟದಲ್ಲಿ!
👉 ಹೆಲ್ತ್ ಬೆನಿಫಿಟ್ಸ್? – ಬೇರೆ ಯಾವುದೇ ಲಾಭ ಇಲ್ಲ!
💡 “Honey is natural, so it’s better!” – WRONG! Jenu Tuppa ಕೂಡಾ Blood Sugar spike ಮಾಡುತ್ತದೆ!
🔥 ನಿಮ್ಮ Weight Loss Journey ನಲ್ಲಿ ನೀವು ಮಾಡ್ತಾ ಇರೋ ತಪ್ಪುಗಳು ಎಷ್ಟು? ಈ ವಿಡಿಯೋ ನೋಡಿ!
💌 Personal Coaching ಬೇಕಾದರೆ “Sakkare” ಎಂದು ಗೆ message ಮಾಡಿ!
ಒಳ್ಳೆ ಗಾಡಿ ಇದ್ದರೂ ಓಡಿಸದ್ರೆ ತುಕ್ಕು ಹಿಡಿಯತ್ತೆ 🚗💨
ಆದ್ರೆ exercise ಜಾಸ್ತಿ ಮಾಡಿ, ತುಂಬಾ ಕಮ್ಮಿ ತಿಂದು work ಆಗಲ್ಲ ❌
💪 20% ಕಾಲುಗಳು
🍽️ 80% ಬಾಯಿ
🧠 100% ತಲೆ
ಬಾಡಿ ಸರಿಯಾಗಿ ಮಾಡೋದು easy ಅಲ್ಲ… 😅
ನಮ್ಮ ಜೊತೆಗೆ ಇದ್ದರೆ simple ಆಗುತ್ತೆ 😊✨
‘HELP’ ಅಂತ direct message DM ಮಾಡು 📩
ಅಥವಾ bio link ಒತ್ತಿ 🔗
👉 ನಿಮ್ಮ journey ಇವತ್ತೇ start madi! 🚀
WorkoutMotivation KannadaReels AceFitCouple NutritionTips PhysicalActivity HealthTips KannadaFitness