09/06/2026
🔥 GAMEDAY — MASTER BLASTER II 🔥
ಇದು ಇನ್ನೊಂದು ಪಂದ್ಯ ಅಲ್ಲ…
ಇದು ನಮ್ಮ ATTITUDE ತೋರಿಸೋ ದಿನ! 🐘💥
“ನಾವು ಬಂದಿದ್ದು ಆಡೋಕೆ ಅಲ್ಲ…
ಆಟದ ಕಥೆ ಬರೆಯೋಕೆ!” 😈🏏
🔥 Meraloma V vs MASTER BLASTER II
📍 Lower Brockton, Vancouver
⏰ 11:00 AM | 📅 Sep 6
ಇವತ್ತು ಮೈದಾನದಲ್ಲಿ ಒಂದೇ ಮಾತು —
“ಭಯ ಇರೋದು ಎದುರಾಳಿಗೆ… ನಮ್ಮ ಹುಡುಗರಿಗಲ್ಲ!” 🦁
💣 Bat ready.
💣 Ball ready.
💣 Blasters ready.
ಯಾರು ಎದುರು ನಿಂತರೂ…
Master Blaster ಹೆಸರೇ ಸಾಕು! 🔥
NammaTeam BringTheHeat