Mudra Therapy by Dr. Latha Shekar

Mudra Therapy by Dr. Latha Shekar

Share

Nithyasanjeevini Yoga was started by Yoganidhi, Yogarathna, Yogavisharade, Mudrapraveene Dr Latha Shekhar.

She has been instrumental in bringing relief to many people suffering from various ailments through Yoga, Pranayama, Mudra and Acupressure.

09/08/2023

Watch Today live streaming in utube mathru spandana and Ayush tv live. at 11.00 Am . Panic attack / Cardiac arrest !? ಬಿತಿಯ ಆಘಾತ( ಪ್ಯಾನಿಕ್ ಅಟ್ಯಾಕ್) ಹಾಗೂ ಹೃದಯ ದೌರ್ಬಲ್ಯ ಹಾಗೂ ನಾನಾ ಬಗೆಯ ಸಮಸ್ಯೆಗೆ ಪರಿಣಾಮಕಾರಿಯಾದ ಪರಿಹಾರ ಸಿಕ್ತಾ ಇಲ್ವಾ ? ತಿಳಿದಿರಲಿ ಈ ಸಮಸ್ಯೆಗೆ ಸರ್ಜರಿ, ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ಡಾ ಲತಾ ಶೇಖರ್ ಅವರ "ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ"

07/08/2023

ಸಕ್ಕರೆ ಕಾಯಿಲೆಯಿಂದ 11 ರಿಂದ 21 ದಿನಗಳ ಒಳಗೆ ನೈಸರ್ಗಿಕವಾಗಿ ಹೊರಬರುವುದು ಹೇಗೆ ? ವೀಕ್ಷಿಸಿ ವೈದ್ಯ ಧನ್ವಂತ್ರಿ ಖ್ಯಾತಿಯ ಡಾ. ಲತಾ ಶೇಖರ್ ಅವರ "ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ನೇರ ಪ್ರಸಾರ" ಮಾತೃ ಸ್ಪಂದನ" ಯೂಟ್ಯೂಬ್ ಚಾನೆಲ್ ನಲ್ಲಿ ಹಾಗೂ ಆಯುಷ್ ಟಿವಿಯಲ್ಲಿ ಇಂದು ಬೆಳಗ್ಗೆ 11ಕ್ಕೆ. ಸಕ್ಕರೆ ಕಾಯಿಲೆಯಿಂದ ನಿಮ್ಮ ದೈನಂದಿನ ಜೀವನಶೈಲಿ ಕೇವಲ ಮಾತ್ರೆ , ಇನ್ಸುಲಿನ್ ಗೆ ಸೀಮಿತವಾಗಿದಿಯಾ? ಇಷ್ಟಪಟ್ಟಿದ್ನ ತಿನ್ನು ಹಾಗಿಲ್ಲ ಎಲ್ಲಾ ಕಡೆಗೂ ಓಡಾಡುವ ಹಾಗಿಲ್ಲ!!! ಮಾತ್ರೆ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು ಕೇವಲ ರೀಡಿಂಗ್ ನಲ್ಲಿ ಅವಲಂಬಿತವಾಗಿದೆ ನಿಮ್ಮ ಜೀವನಶೈಲಿ? ಹಾಗಾದರೆ 15 ರಿಂದ 25 ದಿನಗಳೊಳಗೆ ಸಕ್ಕರೆ ಕಾಯಿಲೆಯಿಂದ ನೈಸರ್ಗಿಕವಾಗಿ ಹೊರಬಂದು ಮಾತ್ರೆ , ಇನ್ಸುಲಿನ್ ಗಳಿಲ್ಲದೆ ಎಲ್ಲರಂತೆ ಬದುಕುವುದು ಹೇಗೆ?

05/08/2023

Watch Live streaming in mathru spandana utube channel and Ayush tv today at 11.00Am. SUFFERING FROM ACIDITY AND INDIGESTION ISSUES..? ಋಣಾತ್ಮಕ ಚಿಂತನೆಗಳು ಮತ್ತು ಒತ್ತಡದ ಜೀವನಶೈಲಿ ಈ ರೋಗಕ್ಕೆ ಮೂಲ ಕಾರಣವೇ?
ದೇಹದ "ಉದರದ ಆರೋಗ್ಯ" ಎಷ್ಟು ಮುಖ್ಯ? ಮಣಿಪುರ ಚಕ್ರದಲ್ಲಿನ ಸಮತೋಲನದಲ್ಲಿ ಅಡಗಿದಿಯ ಹೊಟ್ಟೆ ಆರೋಗ್ಯ ? ಯಾವ ತತ್ವಗಳು ಅಸಮತೋಲನವಾದಾಗ" ಉದರ"ಕ್ಕೆ ಸಂಬಂಧಿತ ಅಸಿಡಿಟಿ, ಅಜೀರ್ಣ, ಹಾಗೂ ಇತರೆ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಈ ಸಮಸ್ಯೆಗಳಿಗೆ
ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ". ಉತ್ತಮ ಪರ್ಯಾಯ ಚಿಕಿತ್ಸೆಗಾಗಿ ಸಂಪರ್ಕಿಸಿ.

31/07/2023

Live streaming on "Mathru spandana" u tube channel and Ayush tv watch Today at 11.00Am. Do you have these symptoms ? Then take care of your kidney!!! HEALTHY KIDNEY LEADS TO HEALTHY BODY ? ದೇಹದ ಯಾವ ಲಕ್ಷಣಗಳು ಕಿಡ್ನಿಯ ಸಮಸ್ಯೆಯನ್ನು ಉಂಟುಮಾಡುತ್ತದೆ ? ಈ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ!!! ಮೂತ್ರಪಿಂಡದ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ!!!.
ಪಂಚ ತತ್ವದ ಸಮತೋಲನದಲ್ಲಿ ಅಡಗಿದಿಯ ಮೂತ್ರಪಿಂಡದ ಆರೋಗ್ಯ ? ಈ ತತ್ವಗಳು ಅಸಮತೋಲನವಾದಾಗ "ಮೂತ್ರಪಿಂಡ"ದ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಈ ಸಮಸ್ಯೆಗಳಿಗೆ ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ವೀಕ್ಷಿಸಿ, ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ನೇರ ಪ್ರಸಾರ.

29/07/2023

Watch Today 11.00 AM live streaming in utube channel "Mathru spandana" and Ayush tv. about Nature ramidy for PCOD AND PCOS.
ದೇಹದ ಗರ್ಭಕೋಶದ ಆರೋಗ್ಯ ಎಷ್ಟು ಮುಖ್ಯ? ಮೂಲಾಧಾರ ಚಕ್ರದಲ್ಲಿನ ಸಮತೋಲನದಲ್ಲಿ ಅಡಗಿದಿಯ ಗರ್ಭಕೋಶದ ಚೈತನ್ಯಶಕ್ತಿ ? ಯಾವ ತತ್ವಗಳು ಅಸಮತೋಲನವಾದಾಗ ಗರ್ಭಕೋಶಕ್ಕೆ ಸಂಬಂಧಿತ " ಅಧಿಕ ಋತುಸ್ರಾವ, ಬಿಳಿ ಮುಟ್ಟು, ಗರ್ಭಕೋಶದಲ್ಲಿ ಗಡ್ಡೆಗಳು, ಬೆನ್ನು ನೋವು, ತೀವ್ರವಾದ ಹೊಟ್ಟೆ ನೋವು, ಕೈಕಾಲುಗಳಲ್ಲಿ ಸೆಳೆತ ಹಾಗೂ ಇನ್ನಿತರ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಈ ಸಮಸ್ಯೆಗಳಿಗೆ
ದಿನನಿತ್ಯ ಮಾತ್ರೆಗಳ ಸೇವನೆ ಹಾಗೂ ಶಸ್ತ್ರಚಿಕಿತ್ಸೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! ಅಧಿಕ ಮಾತ್ರೆಗಳ ಸೇವನೆಯಿಂದ ಇನ್ನಿತರ ಅಂಗಗಳ ವೈಫಲ್ಯತೆಗೆ ಕಾರಣವಾದೀತು!!!? ಈ ಬಗೆಯ ಸಮಸ್ಯೆಗಳಿಗೆ. "ಪ್ರಾಣಶಕ್ತಿ ಜಾಗೃತಿ" ಚಿಕಿತ್ಸೆ ಒಳಗೊಂಡ ನೈಸರ್ಗಿಕ ಪರ್ಯಾಯ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ತಪ್ಪದೇ ವೀಕ್ಷಿಸಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ.

28/07/2023

Suffering from BODY PAIN ? HOW PRUTHVI THATHVA Helps to reduce it ?
ದೇಹದ ಮಾಂಸ ಖಂಡಗಳ ಆರೋಗ್ಯ ಎಷ್ಟು ಮುಖ್ಯ? ಮೂಲಾಧಾರ ಚಕ್ರದಲ್ಲಿನ ಸಮತೋಲನದಲ್ಲಿ ಅಡಗಿದಿಯ ದೇಹದ ಚೈತನ್ಯಶಕ್ತಿ ? ಯಾವ ತತ್ವಗಳು ಅಸಮತೋಲನವಾದಾಗ ದೇಹಕ್ಕೆ ಸಂಬಂಧಿತ " ಮಂಡಿ ನೋವು, ಸಂಧಿವಾತ, ಸೊಂಟ ನೋವು, ಬೆನ್ನು ನೋವು, ಕೈಕಾಲುಗಳಲ್ಲಿ ಸೆಳೆತ ಹಾಗೂ ಇನ್ನಿತರ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಈ ಸಮಸ್ಯೆಗಳಿಗೆ
ದಿನನಿತ್ಯ ಮಾತ್ರೆಗಳ ಸೇವನೆ ಹಾಗೂ ಶಸ್ತ್ರಚಿಕಿತ್ಸೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! ಅಧಿಕ ಮಾತ್ರೆಗಳ ಸೇವನೆಯಿಂದ ಇನ್ನಿತರ ಅಂಗಗಳ ವೈಫಲ್ಯತೆಗೆ ಕಾರಣವಾದೀತು!!!? ಈ ಬಗೆಯ ಸಮಸ್ಯೆಗಳಿಗೆ. "ಪ್ರಾಣಶಕ್ತಿ ಜಾಗೃತಿ" ಚಿಕಿತ್ಸೆ ಒಳಗೊಂಡ ನೈಸರ್ಗಿಕ ಪರ್ಯಾಯ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

28/07/2023

Namaste 🙏

Vaidhya Dhanvanthri Dr Lathashekhar's holistic wellness’s
"CERTIFIED YOGA THERAPIST TRAINING" Free introductory session on

Sunday, 30 July · 6:00pm – 8:00pm

VENUE:
Dr Lathashekhar's holistic wellness pvt ltd girinagar bengalore.
8th Main Road, Srividya Nagar, Giri Nagar, II Phase, Banashankari 3rd Stage, Banashankari, Bengaluru, Karnataka 560085

YOU CAN JOIN THROUGH ONLINE ALSO:

Google Meet joining info
Video call link: https://meet.google.com/bjm-hipu-heo

24/07/2023

ಮಧುಮೇಹದಿಂದ ನರಗಳಲ್ಲಿನ ನೋವು ಮತ್ತು ರಕ್ತ ಸಂಚಾರ ಆಗದಿರುವಿಕೆ(Diabetic neropathi) ಸಮಸ್ಯೆಗೆ ಪರಿಣಾಮಕಾರಿಯಾದ ಪರಿಹಾರ ಸಿಕ್ತಾ ಇಲ್ವಾ ? ಮದುವೆಹದಿಂದ ಇನ್ನಿತರ ಸಮಸ್ಯೆಗಳಿಗೆ ಒಳಗಾಗುತ್ತಿದ್ದೀರ? ತಿಳಿದಿರಲಿ ಈ ಸಮಸ್ಯೆಗೆ ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

Photos from Mudra Therapy by Dr. Latha Shekar's post 23/07/2023

ವೈದ್ಯ ಧನ್ವಂತ್ರಿ ಡಾ.ಲತಾ ಶೇಖರ್ ಅವರ ಪ್ರಾಕೃತಿಕ ಚಿಕಿತ್ಸಾ ಕೇಂದ್ರ ಗಿರಿನಗರ ಬೆಂಗಳೂರಿನಲ್ಲಿ ಇಂದು 501ನೇ ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒಳಗೊಂಡ ಒಂದು ದಿನದ ಪರಿಪೂರ್ಣ ಚಿಕಿತ್ಸಾ ಕಾರ್ಯಗಾರವನ್ನು ಯಶಸ್ವಿ ಜವಾಬ್ದಾರಿಯುತವಾಗಿ ನಿಭಾಯಿಸಿದ್ದೇವೆ. ಪ್ರಾಚೀನ ಪಾರಂಪರಿಕ ವೈದ್ಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅನೇಕ ಸಮಸ್ಯೆಗಳನ್ನು ಹೊತ್ತು ಆಗಮಿಸಿದ್ದ ನನ್ನೆಲ್ಲಾ ಚಿಕಿತ್ಸಾ ಆಕಾಂಕ್ಷಿಗಳಿಗೆ ಈ ಪರಿಣಾಮಕಾರಿ ಪರ್ಯಾಯ ಚಿಕಿತ್ಸಾ ಪದ್ಧತಿ ಅಳವಡಿಕೆ ಅವರ ಸಂಪೂರ್ಣ ಚೇತರಿಕೆಗೆ ಶೀಘ್ರದಲ್ಲೇ ಸ್ಪಂದನಾತ್ಮಕವಾಗಿ ಫಲಿತಾಂಶ ನೀಡುವಂತಾಗಲಿ ಎಂದು ಆಶಿಸುತ್ತಾ, ಸದಾ ನಿಮ್ಮ ಸೇವೆಯಲ್ಲಿ. ಡಾ. ಲತಾ ಶೇಖರ್ ಅವರ ಪ್ರಾಕೃತಿಕ ಚಿಕಿತ್ಸಾ ಕೇಂದ್ರ ಗಿರಿನಗರ/ ರಾಜರಾಜೇಶ್ವರಿ ನಗರ ಬೆಂಗಳೂರು.

20/07/2023

ನಿದ್ರಾಹೀನತೆ!!! ಮಾನಸಿಕ ಖಿನ್ನತೆ, ಸಿಟ್ಟು, ಉದ್ರೇಕ, ಆತಂಕ, ಉನ್ಮಾದವನ್ನು ತರಬಹುದು !!! ಆರೋಗ್ಯಕರ ನಿದ್ರೆ ಬರುತ್ತಿಲ್ಲವೇ ?
ನಿದ್ರಾಹೀನತೆ ಬೇರೆ ಸಮಸ್ಯೆಗಳಿಗೆ ಆರಂಭವೇ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ತಾತ್ಕಾಲಿಕ ರಾಸಾಯನಿಕ ಯುಕ್ತ ಮಾತ್ರೆ ಒಂದೇ ಪರಿಹಾರ ಅಲ್ಲ ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

19/07/2023

Are u fear about DIABETIC READING ?
ಪ್ಯಾಂಕ್ರಿಯಾಸ್ನ ಆರೈಕೆ ಹಾಗೂ ಆರೋಗ್ಯ ಎಷ್ಟು ಪ್ರಾಮುಖ್ಯತೆ ಕೊಡುತ್ತದೆ ? ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆಯಲ್ಲಿ ಜಾಗೃತಗೊಳಿಸುವ ಮಣಿಪುರ ಚಕ್ರದಲ್ಲಿನ ಅಗ್ನಿ ತತ್ವದ ಸಮತೋಲನದಲ್ಲಿ ಅಡಗಿದೆಯಾ , ಸಕ್ಕರೆ ಕಾಯಿಲೆಗೆ ಮುಕ್ತಿ ? ಸಕ್ಕರೆ ಕಾಯಿಲೆಗೆ ಸಂಬಂಧಪಟ್ಟಂತ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ
ದಿನನಿತ್ಯ ಮಾತ್ರೆಗಳ ಸೇವನೆ ಒಂದೇ ಪರಿಹಾರ ಅಲ್ಲ ಆದರೆ ? ನಿರ್ಲಕ್ಷ ಬೇಡ!!! "ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ" ಒಳಗೊಂಡ ಪ್ರಾಕೃತಿಕ ಚಿಕಿತ್ಸೆಯಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ?
ವೀಕ್ಷಿಸಿ ಆಯುಷ್ ವಾಹಿನಿಯಲ್ಲಿ ಡಾ ಲತಾ ಶೇಖರ್ ಅವರ
"ಮುದ್ರಾ ಸಹಿತ ಪ್ರಾಕೃತಿಕ ಚಿಕಿತ್ಸೆ" ಇಂದು ಬೆಳಿಗ್ಗೆ 11:00ಕ್ಕೆ ನೇರ ಪ್ರಸಾರ ಕಾರ್ಯಕ್ರಮ ಹಾಗೂ
"ಮಾತೃ ಸ್ಪಂದನ"
ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ.

Want your business to be the top-listed Gym/sports Facility in Bangalore?

Click here to claim your Sponsored Listing.

Location

Category

Telephone

Address


No 63, Behind Century Indus Apartment, KG Road, RR Nagar
Bangalore
560098

Opening Hours

Monday 9am - 5pm
Tuesday 9:30am - 6:30pm
Wednesday 9:30am - 6:30pm
Thursday 9:30am - 6:30pm
Friday 9:30am - 6:30pm
Saturday 9:30am - 6:30pm