ABD Fans

ABD Fans

Share

Contact information, map and directions, contact form, opening hours, services, ratings, photos, videos and announcements from ABD Fans, Sports Event, Bangalore.

08/07/2023

ಈ ಹೊತ್ತಿನಲ್ಲಿ ಏನ್ msg ಅಂತ ನೋಡ್ತಿದೀರಾ..

*ದೆವ್ವದ ಸಿನಿಮಾ* ಅನ್ನೋದು ನೆನಪಿರಲಿ ಅಂತ ಈ ಸಮಯದಲ್ಲಿ ಟ್ರೈಲರ್ ಕಳ್ಸಿದೀವಿ..

ಕೇವಲ *ಭೂತದ* ಸಿನಿಮಾ ಅಲ್ಲ..

ಈ ಸಿನಿಮಾದಲ್ಲಿ
*ವೈದ್ಯಕೀಯ ಮಾಫಿಯ* ಇದೆ..

ಅತೀ ದೊಡ್ಡ *ನಂಬಿಕೆ ದ್ರೋಹದ* ಹೂರಣ ಇದೆ..

ತಾಯಿ ಮಗಳ *ಪ್ರೀತಿ* ಇದೆ..

*ತಾಯಿಗಾಗಿ* *ಮಗಳ* ಲಾಲಿ ಇದೆ..

ಪ್ರೀತಿ ಪ್ರೇಮ ಎಲ್ಲವೂ ಇದೆ..

ಮುಖ್ಯವಾಗಿ ಸಮಾಜಕ್ಕೆ ಒಂದು *ಮುಖ್ಯ* *ಸಂದೇಶ* ಇದೆ.

ಜೂಲೈ 21ಕ್ಕೆ ಸಿನಿಮಾ ತೆರೆ ಮೇಲೆ ಬರಲಿದೆ.

ನೀವು ಹಾಗು ನಿಮ್ಮವರು ಎಲ್ಲರೂ ಬಂದು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಹರಸಿ..

ಜೈಕಿರಣ್
ಬನವಾಸಿ ಕನ್ನಡಿಗರು

https://youtu.be/J6qooJWghak

16/07/2021

"Life is in blood – donate Blood – give life.

27/04/2021

🔥🔥❤️

27/04/2021

❤️❤️🔥

27/03/2021

ಎ ಬಿ ಸಿ ಡಿ ಹೇಳೋದು ಆದ್ರೂ ಬಿಡ್ತೀವಿ
ಆದ್ರೆ ಎ ಬಿ ಡಿ , ಎ ಬಿ ಡಿ ಅನ್ನೋದು ಬಿಡಲ್ಲ🔥🔥.

07/11/2020

RCB Yeno ide..
Created by Arasu Creations

03/11/2020

ನಮ್ ಮನೆದೇವ್ರು ಎಬಿಡಿ ಗೆ ಒಂದ್ಸಾರಿ ಜೈ ಅನ್ನಿ 😍🔥

ಈ ಪೋಸ್ಟರ್ ನೋಡಿ ಶೇರ್ ಮಾಡ್ದೇ ಇರೋಕೆ ಮನ್ಸು ಆಗಲ್ಲ ಬಿಡಿ.. ಮಾಡೇ ಮಾಡ್ತೀರಾ 😍😍

#ಜೈRCB

18/10/2020

Want your business to be the top-listed Gym/sports Facility in Bangalore?

Click here to claim your Sponsored Listing.

Location

Category

Website

Address


Bangalore
560002