27/12/2016
Celebrating 10th Foundation Day of Nirantara!
We are in to business of poverty reduction through various need-based interventions such as microfinance, livelihood promotion education and fin-education.
As of 30th September 2015, NFPL has loaned a total of INR 88.76 Cr and has accumulated 37,516 borrowers, during this FY. As on date portfolio outstanding is INR 66.48 Crores. NFPL has presence in 34 branches spread in 13 districts of Karnataka. The company has 214 full time employees as on date. The company’s goal is to reach one million low-income customers by 2020. NFPL provides a range of finan
27/12/2016
Celebrating 10th Foundation Day of Nirantara!
Nirantara FinAccess Private Limited wishes Happy Deepawali to all the staff members, customers and stakeholders ...
22/04/2016
FinStars 2016 Invitation..
Nirantara was registered on this day during 2006. It has been 9 years since we started providing financial services to low income segments. On the occasion of 9th foundation day, we sincerely thank our customers, investors, funders, partners, team members and all the well wishers in providing inclusive financial services..
17/12/2015
Know anyone for this job at The HoneyBees Public School, Bidar? Please share!
Assistant Class Coordinator The HoneyBees!! Public School, Bidar is looking for young (
11/12/2015
ವಿಮಲಾಕ್ಷಮ್ಮ ಎಂಬ ಮಹಿಳೆಯು ತನ್ನ ಇಬ್ಬರು ಮಕ್ಕಳು ಮತ್ತು ಗಂಡನೊಂದಿಗೆ ಮಲೆಬೆನ್ನೂರಿನಲ್ಲಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರ ಪತಿಯು ಹಲವಾರು ವರ್ಷಗಳಿಂದ ಉರುವಲು ಕಟ್ಟಿಗೆ ವ್ಯಾಪಾರವನ್ನು ಮಾಡುತ್ತಿದ್ದರು. ಬೇರೆ ಕಡೆಯಿಂದ ಕಟ್ಟಿಗೆಯನ್ನು ತಂದು ವ್ಯಾಪಾರವನ್ನು ನಡೆಸುತ್ತಾ ಕುಟುಂಬದ ನಿರ್ವಹಣೆಹನ್ನು ಮಾಡುತ್ತಿದ್ದರು. ಆದರೆ ಇದರಿಂದ ಇವರ ಕುಟುಂಬ ಅಷ್ಟೇನೂ ಬದಲಾವಣೆ ಕಾಣದಿದ್ದರೂ ಜೀವನ ನಿರ್ವಹಣೆ ಒಮ್ಮೊಮ್ಮೆ ಕಷ್ಟವಾಗುತ್ತಿತ್ತು.
ಕಾಲಕ್ರಮೇಣ ಇವರ ಪತಿಯು ತಮ್ಮ ಊರಿನಲ್ಲಿ ಚಿಕ್ಕ ಸಾಮಿಲ್ ಉದ್ಯಮವನ್ನು ಮಾಡಿದಲ್ಲಿ ಹೆಚ್ಚು ಲಾಭವನ್ನು ಗಳಿಸಬಹುದೆಂದು ಯೋಚಿಸಿ, ಸ್ನೇಹಿತರ ಸಲಹೆಯ ಮೇರೆಗೆ ಸಾಮಿಲ್ ಉದ್ಯಮವನ್ನು ನಡೆಸಬೇಕೆಂದುಕೊಂಡರು. ಈ ವಿಷಯವಾಗಿ ವಿಮಲಾಕ್ಷಮ್ಮರವರ ಬಳಿ ಚರ್ಚಿಸಿದಾಗ, ಅವರು ಸಹ ಊರಿನ ಜನರ ಬೇಡಿಕೆಯನ್ನು ತಿಳಿದು, ಕಿರು ಉದ್ಯಮವನ್ನು ಸ್ಥಾಪಿಸಬೇಕೆಂಬ ನಿರ್ಧಾರಕ್ಕೆ ಧೃಡವಾಗಿ ನಿಲ್ಲುತ್ತಾರೆ. ಈ ಹಿಂದೆ ಬ್ಯಾಂಕಿನಲ್ಲಿ ಈ ಕುಂಟುಬದವರು ಸ್ವಲ್ಪ ಪ್ರಮಾಣದಲ್ಲಿ ಉಳಿತಾಯವನ್ನು ಮಾಡಿರುತ್ತಾರೆ. ಆದರೆ ಆ ಹಣದಿಂದಲೇ ಉದ್ಯಮವನ್ನು ಮಾಡಲು ಅಸಾಧ್ಯವೆಂದು ತಿಳಿದು, ಇನ್ನೂ ಸ್ವಲ್ಪ ಪ್ರಮಾಣ ಬಂಡವಾಳದ ಅವಶ್ಯಕತೆಯನ್ನು ಮನಗಾಣುತ್ತಾರೆ.
ಆ ಸಮಯದಲ್ಲಿ ವಿಮಲಾಕ್ಷಮ್ಮರವರು ನಿರಂತರ ಫಿನ್ಆಕ್ಸಿಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ 2-ನೇ ಹಂತದ ರೂ 30.000/- ಸಾಲವನ್ನು ಪಡೆದು ಸಾಮಿಲ್ ಯಂತ್ರೋಪಕರಣಗಳ ಖರೀದಿಗೆ ತೊಡಗಿಸುತ್ತಾರೆ. ಕಟ್ಟಿಗೆ ಸಾಮಿಲ್ ನಲ್ಲಿ ಪ್ಲೈವುಡ್ ವ್ಯಾಪಾರವನ್ನು ಆರಂಭಿಸಿ, ವಿಮಲಾಕ್ಷಮ್ಮನವರು ಗಂಡನಿಗೆ ಸಹಾಯವಾಗಿ ಕಟ್ಟಿಗೆ ಸಾಮಿಲ್ ನಲ್ಲಿ ಕೆಲಸ ನಿರ್ವಹಿಸಿ ಉತ್ತಮ ಲಾಭ ಗಳಿಸುವ ಮೂಲಕ ಕೇಂದ್ರದಲ್ಲಿರುವ ಇತರೇ ಸದಸ್ಯರಿಗೆ ಮಾದರಿಯಾಗಿದ್ದಾರೆ. ಅವರು ತಮ್ಮ ಮಕ್ಕಳಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಬೇಕೆಂಬ ಹಂಬಲವನ್ನು ಹೊಂದಿದ್ದಾರೆ. ಬದುಕಿಗೆ ಮುಂದೇನು ಎಂಬ ಚಿಂತೆಯಲ್ಲಿದ್ದ ವಿಮಲಾಕ್ಷಮ್ಮರವರ ಕುಟುಂಬ ಈಗ ಸ್ವಾವಲಂಭನೆಯ ಜೀವನವನ್ನು ನಡೆಸಿ ಊರಿನಲ್ಲಿ ಮಾದರಿಯಾಗಿದ್ದಾರೆ.
11/12/2015
Also posting photo album of Nirantara Leadership Academy (Module-2) ..
11/12/2015
Posting snaps of Nirantara Leadership Academy (Module-1) ..
11/12/2015
ದೊಡ್ಡಬಳ್ಳಾಪುರ ಪಟ್ಟಣದಲ್ಲಿ ಶ್ರೀಮತಿ ಭುವನೇಶ್ವರಿ ಎಂಬ ಮಹಿಳೆಯು ತನ್ನ ಇಬ್ಬರು ಮಕ್ಕಳೊಂದಿಗೆ ಜೀವನ ಮಾಡುತ್ತಿದ್ದಾರೆ. ಇವರ ಮನೆಯ ನಿರ್ವಹಣೆಯು ಇವರ ಪತಿಯ ಕೂಲಿಯಿಂದ ಆಗಿತ್ತು. ಮತ್ತು ಆಧುನೀಕರಣದ ಯಂತ್ರಗಳ ಭರಾಟೆಯಲ್ಲಿ ಕೂಲಿಯ ಕೆಲಸ ಹೆಚ್ಚಾಗಿ ದೊರೆಯದೇ ಇದ್ದುದರಿಂದ, ಕಾಲಾನುಕ್ರಮೇಣ ಭುವನೇಶ್ವರಿಯವರ ಕುಟುಂಬದಲ್ಲಿ ಅಷ್ಟಾಗಿ ಬದಲಾವಣೆಯನ್ನು ಕಾಣದೇ ಜೀವನವು ಕಷ್ಟದಲ್ಲಿ ಮುಂದುವರಿದಿತ್ತು.
ಆ ಸಮಯದಲ್ಲಿ ನಿರಂತರ ಫಿನ್ಆಕ್ಸೆಸ್ ಪ್ರೈವೇಟ್ ಲಿ. ಸಂಸ್ಥೆಯಿಂದ ತನ್ನ ಮನೆಯ ಹತ್ತಿರವೇ ಕಿರುಸಾಲವು ದೊರೆಯುತ್ತದೆ ಎಂಬ ಮಾಹಿತಿಯನ್ನು ತಿಳಿದ ಶ್ರೀಮತಿ ಭುವನೇಶ್ವರಿಯವರು ತಮ್ಮ ಮನೆಯ ಹತ್ತಿರದಲ್ಲಿರುವ ಕೆಲ ನಂಬಿಕೆಗೆ ಅರ್ಹರಾದ ಮಹಿಳೆಯರೊಂದಿಗೆ ಸೇರಿಕೊಂಡು ಜಂಟಿ ಹೊಣೆಗಾರಿಕೆ ಗುಂಪು ರಚಿಸಿಕೊಂಡು ಕಿರುಸಾಲವಾಗಿ 20.000/- ರೂಪಾಯಿಗಳನ್ನು ಪಡೆಯುತ್ತಾರೆ. ಪೂರ್ವ ನಿಯೋಜಿತ ಯೋಜನೆಯನ್ನು ರೂಪಿಸಿಕೊಂಡು ಭುವನೇಶ್ವರಿಯವರು ಟೈಲರಿಂಗ್ ಯಂತ್ರವನ್ನು ಖರೀದಿಸಿ, ಮನೆಯಲ್ಲಿಯೇ ಕಿರು ಟೈಲರಿಂಗ್ ಉದ್ದಿಮೆಯನ್ನು ಮಾಡುತ್ತಾರೆ. ಇದರಲ್ಲಿ ಬಂದ ಆದಾಯದಲ್ಲಿ ಜಿಗ್-ಜಾಕ್ ಯಂತ್ರವನ್ನು ಸಹ ಖರೀದಿಸಿದ್ದಾರೆ.
ನಂತರ 2ನೇ ಹಂತದಲ್ಲಿ 30.000/- ರೂಪಾಯಿಗಳನ್ನು ಸಾಲವನ್ನು ಪಡೆದುಕೊಂಡು ಮನೆಯಲ್ಲಿಯೇ ಸೀರೆ ಅಂಗಡಿಯನ್ನು ಇಟ್ಟು ಕೊಂಡು ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಇವರ ಮಗನಿಗೆ ಸಿನಿಮಾ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸಲು ತರಬೇತಿಯನ್ನು ಕೊಡಿಸಿದ್ದಾರೆ. ಇದರಿಂದ ಮಗನಿಗೆ ಬೆಂಗಳೂರಿನಲ್ಲಿ ಕೆಲಸವು ದೊರಕಿದೆ. ಮತ್ತು ತಮ್ಮ ಮಗಳಿಗೆ B.Sc. Nursing ಪದವಿಯನ್ನು ಓದಿಸುತ್ತಿದ್ದಾರೆ. ಹಾಗೂ ತಮ್ಮ ಯಜಮಾನರಿಗೆ ಬಟ್ಟೆ ಅಂಗಡಿಯ ಉದ್ದಿಮೆಯನ್ನು ಆರಂಭಿಸಲು ಹಣಕಾಸಿನ ನೆರವನ್ನು ಮಾಡುತ್ತಿದ್ದಾರೆ.
ನಿರಂತರ ಫಿನ್ಆಕ್ಸೆಸ್ ಪ್ರೈವೇಟ್ ಲಿಮಿಟೆಡ್, ಸಂಸ್ಥೆಯಿಂದ ತಮಗೆ ಆಗಿರುವ ಸಹಾಯಕ್ಕೆ ಅವರು ಸಂತಸ ವ್ಯಕ್ತ ಪಡಿಸುತ್ತಾರೆ.
01/12/2015
Aids Awareness Street Play by team members of Nirantara Community Services in Bengaluru today... Conducted Street Plays at Madhura Garments, Hongasandra (attended by over 800 garment workers), Government High School, Begur (210+ children), Layland Apparels, Singasandra (700+ garment workers), ESI Hospital, Rajajinagar (70+ staff) and finally at HO of Nirantara (30 staff).. This was an awesome experience by & for team Nirantara!! Thanks to special efforts of Chandrashekharaiah & team..
10/11/2015
Nirantara FinAccess Private Limited wishes you Happy Deepawali..!! May this festival bring good health, abundant wealth and unending happiness in your life..!!