18/01/2026
Bigg boss season 12 winner gilli
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ 💛❤ ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤ಜೈ ಭುವನೇಶ್ವರಿ🙏🙏
18/01/2026
Bigg boss season 12 winner gilli
_ ಕನ್ನಡಿಗರ ಪ್ರಾತಸ್ಮರಣೀಯ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನವಕರ್ನಾಟಕದ ನಿರ್ಮಾತೃ ಎಂದು ಹೇಳಿದರೆ ತಪ್ಪಿಲ್ಲ. ಅವರ ದೂರದೃಷ್ಟಿ ಮತ್ತು ಯೋಜನೆಗಳಿಂದ ಅದೇಷ್ಟೋ ಉದ್ಯಮಗಳು ಇಂದಿಗೂ ಉಸಿರಾಡುತ್ತಿವೆ. ಕನ್ನಡಿಗರು ಕಟ್ಟಿದ ಉದ್ಯಮಗಳ ಕೊನೆಯ ದಿನ ಇವತ್ತು ವಿಶೇಷವಾಗಿ ನಾವು ಕೃಷ್ಣರಾಜ ಒಡೆರವರ ನೆನಪುಗಳೊಂದಿಗೆ ಮತ್ತು ಅವರು ನೀಡಿದ ಸ್ಪೂರ್ತಿಯನ್ನು ನಿಮ್ಮೊಂದಿಗೆ ಹಂಚಿಕೊಂಡು ಈ ಸರಣಿ ಮುಗಿಸುತ್ತಿದ್ದೇವೆ. ಮತ್ತೊಂದು ಸ್ಪೂರ್ತಿದಾಯಕ ಸರಣಿಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. ನಮಸ್ಕಾರ.
less
3 days ago
#