VK Readers

Directions Website

VK Readers ಕನ್ನಡ ಮಾಧ್ಯಮದ ಲೋಕದಲ್ಲಿ ನಂ.1 ದಿನಪತ್ರಿಕೆ

25/09/2026

VK Super star raitha 2025 - 26

VK SSR 2025 - 26
25/09/2026

VK SSR 2025 - 26

VK super star raita 2025 -26
25/09/2026

VK super star raita 2025 -26

ನಿಮ್ಮ ಹೃದಯದ ಆರೋಗ್ಯದ ಬಗ್ಗೆ ಯಾವುದೇ ಪ್ರಶ್ನೆಯಿದೆಯೇ?ಖ್ಯಾತ ಹೃದ್ರೋಗ ತಜ್ಞರಾದ ಡಾ. ಕೆ. ಎಸ್. ಕಿರಣ್ ಅವರೊಂದಿಗೆ ವಿಶೇಷ ಫೋನ್-ಇನ್ ಕಾರ್ಯಕ್...
21/09/2026

ನಿಮ್ಮ ಹೃದಯದ ಆರೋಗ್ಯದ ಬಗ್ಗೆ ಯಾವುದೇ ಪ್ರಶ್ನೆಯಿದೆಯೇ?

ಖ್ಯಾತ ಹೃದ್ರೋಗ ತಜ್ಞರಾದ ಡಾ. ಕೆ. ಎಸ್. ಕಿರಣ್ ಅವರೊಂದಿಗೆ ವಿಶೇಷ ಫೋನ್-ಇನ್ ಕಾರ್ಯಕ್ರಮ.

📅 ದಿನಾಂಕ: 22/09/2026
⏰ ಸಮಯ: ಮಧ್ಯಾಹ್ನ 3:00 ರಿಂದ 4:00
📞 ಸಂಪರ್ಕಿಸಿ: 080 40877665

ಹೃದಯದ ಆರೋಗ್ಯ, ಹೃದಯ ಸಂಬಂಧಿತ ಸಮಸ್ಯೆಗಳು ಮತ್ತು ಅಗತ್ಯ ಮುನ್ನೆಚ್ಚರಿಕೆಗಳ ಕುರಿತು ತಜ್ಞರಿಂದ ನೇರವಾಗಿ ಮಾಹಿತಿ ಪಡೆಯಿರಿ. ❤️

#ಹೃದಯಆರೋಗ್ಯ #ಹೃದಯದಆರೈಕೆ #ಹೃದ್ರೋಗ

21/09/2026

Parents, are your little adventurers ready?
This September, swap screen time for clues, challenges, games & adventure!

Bring your kids to the Treasure Hunt & Kids Carnival at BVM Global School and let them explore, play, learn and create unforgettable memories.

🎟️ FREE ENTRY
📅 Saturday, 26th September 2026
⏰ 3 PM onwards
📍 BVM Global School, Electronic City Campus, Bengaluru

Register now: link in bio

13/09/2026
31/08/2026

ತಮ್ಮ ಪ್ರೀತಿಯ ತಾಯಿ ಸರೋಜಾ ಸಂಜೀವ್ ಅವರ ಸ್ಮರಣಾರ್ಥ ಕಿಚ್ಚ ಸುದೀಪ್ ಮತ್ತೊಂದು ಸಮಾಜಮುಖಿ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ನಾಲ್ಕು ಕುಟುಂಬಗಳು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಉಚಿತ ಆಟೋ ರಿಕ್ಷಾಗಳನ್ನು ವಿತರಿಸಿದ್ದಾರೆ.

ಪತಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಸಾಕುತ್ತಿರುವ ಪವಿತ್ರಾ, ಆರ್ಥಿಕ ಸಂಕಷ್ಟದಲ್ಲಿರುವ ಹುಬ್ಬಳ್ಳಿಯ ವಿಷ್ಣುವರ್ಧನ್ ಅಭಿಮಾನಿ ಮೃತ್ಯುಂಜಯ, ಸುಮಾರು 900ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಾಹಸ ಕಲಾವಿದರಾಗಿ ಕೆಲಸ ಮಾಡಿರುವ ಫೈಟರ್ ಬಸವರಾಜ್ ಹಾಗೂ ದಿವಂಗತ ಸಾಯಿ ಮಧು ಅವರ ಕುಟುಂಬ ಈ ನೆರವು ಪಡೆದಿದ್ದಾರೆ.

ಕೇವಲ ಆರ್ಥಿಕ ಸಹಾಯ ಮಾಡುವ ಬದಲು, ಈ ಕುಟುಂಬಗಳು ತಮ್ಮ ದುಡಿಮೆಯಿಂದಲೇ ಮುಂದಿನ ಬದುಕನ್ನು ಕಟ್ಟಿಕೊಳ್ಳಲು ಶಾಶ್ವತ ಆದಾಯದ ಮಾರ್ಗ ಕಲ್ಪಿಸಿರುವ ಸುದೀಪ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತಾಯಿಯ ನೆನಪನ್ನು ನಾಲ್ಕು ಕುಟುಂಬಗಳ ಬದುಕಿಗೆ ಬೆಳಕಾಗಿಸಿದ ಕಿಚ್ಚ!

Address

Sanjana Plaza, #74/2, Elephant Rock Road, 4th Floor, Jayanagar 3rd Block
Bangalore
560011

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6am
Friday 10am - 6pm

Alerts

Be the first to know and let us send you an email when VK Readers posts news and promotions. Your email address will not be used for any other purpose, and you can unsubscribe at any time.

Shortcuts

Share

Category