27/02/2022
AVVA - space for art
AVVA space for music presentation, online virtual webinar, rehearsal, video shoot, photo shoot, gree dias, soundsystem n lightings are inbuilt.
27/02/2022
29/12/2021
Shoot today
07/12/2021
ನಮ್ಮ " ಸವಿಗಾನ " ಸಂಸ್ಥೆಯ ದಶಮಾನೋತ್ಸವದ ಹೆಮ್ಮೆಯ ಕಾರ್ಯಕ್ರಮ..
ಬಿಡುವು ಮಾಡಿಕೊಂಡು ಬನ್ನಿ 🙏
04/12/2021
https://youtu.be/aryrl4kyw0o
Its Preetham Shivakumar movie....
Grooming technicality in every detail of the shortest and quick movie made
in a timespan of *5hours* !! Do support and watch from below link.
ಮಾಡಿದ ಚಿಕ್ಕ ಮತ್ತು ತ್ವರಿತ ಚಲನಚಿತ್ರದ ಪ್ರತಿಯೊಂದು ವಿವರದಲ್ಲಿ ತಾಂತ್ರಿಕತೆಯನ್ನು ಅಂದಗೊಳಿಸುತ್ತಾ ,ತಮೆಲ್ಲರಿಗಾಗಿ ಪ್ರಸ್ತುತ ಪಡಿಸಿರುವ "ಉದ್ಯೋಧತಿ" ಕಿರು ಚಿತ್ರವನ್ನು ಪ್ರೀತಿಸಿ ಹಾರೈಸಿ.
ನಾನು ಒಂದು ಚಿಕ್ಕ ಪಾತ್ರದಲ್ಲಿ ಮಾಡಿರುವೆ.. ನೋಡಿ.. ಆದಷ್ಟು ನಿಮ್ಮ ಬಳಗದಲ್ಲಿ ಶೇರ್ ಮಾಡಿ.. ಪ್ರೋತ್ಸಾಹಿಸಿ 😍
Udyodhati | ಉದ್ಯೋಧತಿ | A Short film by Preetham Shivakumar Grooming technicality in every detail of the shortest and quick movie madein a timespan of *5hours* !! Do support and watch from below link.ಮಾಡಿದ ಚಿಕ್ಕ ಮತ್ತ...
10/11/2021
https://youtu.be/nAAuSH-qkAc
Live in at avva space for art
olitu maadu manusa ll ಒಳಿತು ಮಾಡು ಮನುಸ ll rishi ll c. ashwath llsavithakka live in concert
16/10/2021
https://youtu.be/SeBhJCYLTiA
ಇಂದು ಆನೇಕಲ್ ತಾಲೂಕಿನ ಬಳ್ಳೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳು ಎಷ್ಟು ಚೆನ್ನಾಗಿ ನನ್ನಜೊತೆ ಹಾಡಿದ್ರು ಅಂತ ನೋಡಿ... ಜನಪದ ಉಳಿಸಬೇಕು.. ಮುಂದಿನ ಪೀಳಿಗೆಗೆ ಬೆಳೆಸಬೇಕು ಅನ್ನೋ ಪುಟ್ಟ ಪ್ರಯತ್ನ.. ನೋಡಿ ಹರಸಿ.. ಹಾರೈಸಿ ಎಂದಿನಂತೆ...
ಜೊತೆಗೂಡಿದ ಆತ್ಮೀಯ Rajesh V Singer ಶರಣು 🙏
nimbiya banaada mygala ll ನಿಂಬಿಯ ಬನಾದ ಮ್ಯಾಗಳ ll savithakka ll ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಬಳ್ಳೂರು folk song: nimbiya banaada mygalaಜನಪದ ಗೀತೆ : ನಿಂಬಿಯ ಬನಾದ ಮ್ಯಾಗಳGovernment model primary school, Balluru, Anekalಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಬಳ್ಳೂರು, ಆನೇಕಲ್
14/10/2021
https://youtu.be/rQqE0uGox7s
🌹🌹🌹ಎಲ್ಲರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು.🌹🌹🌹
ತಾಯಿ ಜಗನ್ಮಾತೆ ಎಲ್ಲರನ್ನು ಕಾಪಾಡಲಿ 🙏..
ಓಂ ಶಕ್ತಿ ಓಂ ಶಕ್ತಿ ಗೀತೆ ಈಗ youtube ನಲ್ಲಿ ಬಿಡುಗಡೆಯಾಗಿದ್ದು.. ಎಲ್ಲರೂ ನೋಡಿ ಹರಸಿ.. ಹಾರೈಸಿ🙏 ಈ ಹಾಡಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏😍
Team work
😍
Alfi Raj
Sathish Babu
Rudresh Shehnai
bharath athreya
Singer Jayanthi Srinivas
Ranjitha Ranjitha
Sneha Kappanna
Kishore Kumar
Nagesh Uchhangi UR
Ganesh Raikar
Hemanth VJ
Manju Chikki
Savitha Cheerukunnaiah
Nagari C Manjunath Manju
Ganesh Prasad
Basanth G Prasad
Naveen Navi
Shiva Lighting Sounds
Harish Hari
Arjun H Arjuna
Saraswathi Girish
ಸಹಕಾರ ನೀಡಿದ ಬೇವೂರಿನ ಆತ್ಮೀಯರಿಗೂ ಶರಣು 🙏🙏
Om shakti om shakti ll ಓಂ ಶಕ್ತಿ ಓಂ ಶಕ್ತಿ ll devotional song ll savithakka official video ll2021 ಓಂ ಶಕ್ತಿ ಓಂ ಶಕ್ತಿ.. ಗಾಯನ : ಸವಿತಕ್ಕOm shakti om shakti.. By savithakkaಸಾಹಿತ್ಯ -ರಾಗ ಸಂಯೋಜನೆ : ದಿ ll ಸಿ. ಶ್ರೀಧರ್Lyrics -composition : late C. Sridharಸಂಗೀತ ನಿರ್ದ...
07/10/2021
Click here to claim your Sponsored Listing.
Location
Category
Contact the business
Telephone
Website
Address
92 3rd Main Road
Bangalore
560085
Opening Hours
| Monday | 9am - 9pm |
| Tuesday | 9am - 9pm |
| Wednesday | 9am - 9pm |
| Thursday | 9am - 9pm |
| Friday | 9am - 9pm |
| Saturday | 9am - 9pm |
| Sunday | 9am - 9pm |