27/10/2023
Artists of Ksh*ti kalā Kendra @ sirsi for Navaratri Performance,2023 🌼
ಬಿತ್ತಿದರೆ ಕಾಳು ಹನಿಹನಿಯಾಗಿ, ಬರ್ತಾಳ ತಾಯಿ ತೆನಿ ತೆನಿಯಾಗಿ - ಬೇಂದ್ರೆ 🪷
27/10/2023
Artists of Ksh*ti kalā Kendra @ sirsi for Navaratri Performance,2023 🌼
ಕ್ಷಿತಿ ಕಲಾ ಕೇಂದ್ರದ ಕಲಾವಿದರು ಸ್ವರ್ಣವಲ್ಲಿ ಮಠ,ಶಿರಸಿಯಲ್ಲಿ ನವರಾತ್ರಿಗೆ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಪ್ರದರ್ಶನ ನೀಡಿದ ಹೆಮ್ಮೆಯ ಕ್ಷಣ 🌼
ಅದಿವೋ ಅಲ್ಲದಿವೋ...
ರಚನೆ : ಶ್ರೀ ಅನ್ನಮಾಚಾರ್ಯರು
ನೃತ್ಯ ಸಂಯೋಜನೆ: ಮೇಘನಾ ಚಂದ್ರಮೌಳಿ
ಶ್ರೀ ಚಾಮುಂಡೇಶ್ವರಿ 🌼
ರಚನೆ :ಶ್ರೀ ಮೈಸೂರು ವಾಸುದೇವಾಚಾರ್ಯರು
ನೃತ್ಯ ಸಂಯೋಜನೆ :ಉಪಾಧ್ಯೆ ಸ್ಕೂಲ್ ಆಫ್ ಡಾನ್ಸ್
ಪ್ರಸ್ತುತಿ: ಸನ್ಮತಿ ಸುರೇಶ್ ಮತ್ತು ಸ್ಮಿತಾ ಭಾರ್ಗವ್(ಕ್ಷಿತಿ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳು)
| Monday | 11am - 8pm |
| Tuesday | 9am - 5pm |
| Wednesday | 9am - 5pm |
| Thursday | 9am - 5pm |
| Friday | 9am - 5pm |