Rashtrotthana Yoga

Rashtrotthana Yoga

Share

Contact information, map and directions, contact form, opening hours, services, ratings, photos, videos and announcements from Rashtrotthana Yoga, Keshava Shilpa, Kempegowda nagar, Bangalore.



RASHTROTTHANA PARISHAT

Richness and essence of Bharat

Yoga Centers

RASHTROTTHANA YOGIC SCIENCES & RESEARCH INSTITUTE

Rashtrotthana Yogic Science and Research Institute was established in 1972 with the objective of providing assistance to aspirant

06/01/2025

ಆರೆಸ್ಸೆಸ್@100: ಹಿನ್ನೆಲೆ, ತಾತ್ತ್ವಿಕತೆ ಮತ್ತು ಸಾಧನೆ
ಉತ್ಥಾನ ಸಂಕ್ರಾಂತಿ - ಗಣರಾಜ್ಯೋತ್ಸವ ವಿಶೇಷಾಂಕ 2025.
ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಟ್ರಸೇವಾಕಾರ್ಯದ ನೂರು ವರ್ಷಗಳನ್ನು ಪೂರೈಸುತ್ತಿರುವ ಈ ಮಹತ್ತ್ವದ ಸಂದರ್ಭದಲ್ಲಿ ’ಉತ್ಥಾನ’ ಮಾಸಪತ್ರಿಕೆಯು ಸಂಘ ಕ್ರಮಿಸಿದ ದಾರಿ ಮತ್ತು ಕಟ್ಟಿದ ಇತಿಹಾಸ ಕುರಿತು ವಿಶೇಷಾಂಕವನ್ನು ಹೊರತಂದಿದೆ.
ರಾಜ್ಯ ಹಾಗೂ ರಾಷ್ಟ್ರಮಟ್ಟದ ಭಿನ್ನನೆಲೆಯ ಹಲವು ವಿದ್ವಾಂಸರು, ಚಿಂತಕರ ಚರ್ಚೆ, ವಿಶ್ಲೇಷಣೆಗಳನ್ನೊಳಗೊಂಡ 27 ಲೇಖನಗಳು ಈ ಸಂಚಿಕೆಯಲ್ಲಿದೆ.
ಬೆಲೆ: ₹ 50
ಪುಟಗಳು: 156
ಆಸಕ್ತರು ನಿಮ್ಮ ಪ್ರತಿಯನ್ನು ಇಲ್ಲಿ ಕಾಯ್ದಿರಿಸಬಹುದು: https://sahityabooks.com/shop/utthana/rss100-utthana-sankranti-special-issue-2025/

ಆರೆಸ್ಸೆಸ್@100: ಹಿನ್ನೆಲೆ, ತಾತ್ತ್ವಿಕತೆ ಮತ್ತು ಸಾಧನೆ
ಉತ್ಥಾನ ಸಂಕ್ರಾಂತಿ - ಗಣರಾಜ್ಯೋತ್ಸವ ವಿಶೇಷಾಂಕ 2025.

ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಟ್ರಸೇವಾಕಾರ್ಯದ ನೂರು ವರ್ಷಗಳನ್ನು ಪೂರೈಸುತ್ತಿರುವ ಈ ಮಹತ್ತ್ವದ ಸಂದರ್ಭದಲ್ಲಿ ’ಉತ್ಥಾನ’ ಮಾಸಪತ್ರಿಕೆಯು ಸಂಘ ಕ್ರಮಿಸಿದ ದಾರಿ ಮತ್ತು ಕಟ್ಟಿದ ಇತಿಹಾಸ ಕುರಿತು ವಿಶೇಷಾಂಕವನ್ನು ಹೊರತಂದಿದೆ.

ರಾಜ್ಯ ಹಾಗೂ ರಾಷ್ಟ್ರಮಟ್ಟದ ಭಿನ್ನನೆಲೆಯ ಹಲವು ವಿದ್ವಾಂಸರು, ಚಿಂತಕರ ಚರ್ಚೆ, ವಿಶ್ಲೇಷಣೆಗಳನ್ನೊಳಗೊಂಡ 27 ಲೇಖನಗಳು ಈ ಸಂಚಿಕೆಯಲ್ಲಿದೆ.
ಬೆಲೆ: ₹ 50
ಪುಟಗಳು: 156

ಆಸಕ್ತರು ನಿಮ್ಮ ಪ್ರತಿಯನ್ನು ಇಲ್ಲಿ ಕಾಯ್ದಿರಿಸಬಹುದು:
https://sahityabooks.com/shop/utthana/rss100-utthana-sankranti-special-issue-2025/

B V Vasantha Kumar Harisha GB Santhosh G Raja
Rohinaksha Shirlalu Rohith Chakrathirtha Naaraayana Shevire
Smriti Zubin Irani P Rajeev Shanmukha A Shanmukha Shantaram Siddi Phirmi Bodo Dimasa Mallepuram G Venkatesha Ram Madhav

Photos from Rashtrotthana Parishat ರಾಷ್ಟ್ರೋತ್ಥಾನ ಪರಿಷತ್'s post 19/10/2022

Inauguration of New Rashtrotthana Yoga Centre in Swami Vivekananda School, Chandapura

Bengaluru, Oct 19: 21st Yoga Centre of Rashtrotthana Yogic Sciences and Research Institute inaugurated herein Swami Vivekananda School, Chandapura. Joint Secretaries of the School, Sri Nagaraja Reddy, Director, Sri Krishna Reddy and the Director of RYSRI, Sri Nagendra Kamath graced the inaugural ceremony.

Chandapura Yoga Centre details:
Swami Vivekananda Rural Education Society
#1, Anekal Road, Chandapura, Anekal Taluk, Bengaluru – 560 099
Contact: 63603 63003
--
ರಾಷ್ಟ್ರೋತ್ಥಾನದ ಹೊಸ ಯೋಗಕೇಂದ್ರದ ಉದ್ಘಾಟನೆ – ಚಂದಾಪುರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ

ಬೆಂಗಳೂರು, ಅ.19: ಇಲ್ಲಿನ ಸ್ವಾಮಿ ವಿವೇಕಾನಂದ ಶಾಲೆ, ಚಂದಾಪುರದಲ್ಲಿ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ 21ನೇ ಶಾಖೆ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಶಾಲೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀ ನಾಗರಾಜ ರೆಡ್ಡಿ, ನಿರ್ದೇಶಕರಾದ ಶ್ರೀ ಕೃಷ್ಣ ರೆಡ್ಡಿ ಹಾಗೂ ರಾಯೋವಿಸಂಸಂನ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್‍ರವರು ನೆರವೇರಿಸಿದರು.

ಚಂದಾಪುರ ಯೋಗಕೇಂದ್ರ ವಿವರ:
ಸ್ವಾಮಿ ವಿವೇಕಾನಂದ ರೂರಲ್ ಎಜುಕೇಷನ್ ಸೊಸೈಟಿ
#1, ಆನೇಕಲ್ ರಸ್ತೆ, ಚಂದಾಪುರ, ಆನೇಕಲ್ ತಾಲೂಕು, ಬೆಂಗಳೂರು - 560 099
ಸಂಪರ್ಕಿಸಿ: 63603 63003

https://rashtrotthana.org/
https://www.facebook.com/rashtrotthanaparishath

Photos from Rashtrotthana Parishat ರಾಷ್ಟ್ರೋತ್ಥಾನ ಪರಿಷತ್'s post 13/10/2022

Inauguration of New Rashtrotthana Yoga Centre in Yuvapatha – Jayanagar

Bengaluru, Oct 13: 20th Yoga Centre of Rashtrotthana Yogic Sciences and Research Institute inaugurated herein Jayangar, 4th T Block, Yuvapatha. Treasurer of Yuvapatha, Sri Dharmendra and the Director of RYSRI, Sri Nagendra Kamath graced the inaugural ceremony.

Yuvapath Yoga Centre details:
‘Yuvapatha’, #4, 31st Cross, 11th Main
4th T Block, Jayanagar, Bengaluru – 560 011
Contact: 63603 63003
--
ರಾಷ್ಟ್ರೋತ್ಥಾನದ ಹೊಸ ಯೋಗಕೇಂದ್ರದ ಉದ್ಘಾಟನೆ – ಜಯನಗರದ ಯುವಪಥದಲ್ಲಿ

ಬೆಂಗಳೂರು, ಅ.13: ಇಲ್ಲಿನ ಜಯನಗರದ 4ಟಿ ಬ್ಲಾಕಿನಲ್ಲಿರುವ ಯುವಪಥದಲ್ಲಿ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ 20ನೇ ಶಾಖೆ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಯುವಪಥದ ಕೋಶಾಧ್ಯಕ್ಷರಾದ ಶ್ರೀ ಧರ್ಮೇಂದ್ರ ಹಾಗೂ ರಾಯೋವಿಸಂಸಂನ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್‍ರವರು ನೆರವೇರಿಸಿದರು.

ಯುವಪಥ ಯೋಗಕೇಂದ್ರದ ವಿವರ:
ಯುವಪಥ, #4, 31ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ
4ಟಿ ಬ್ಲಾಕ್, ಜಯನಗರ, ಬೆಂಗಳೂರು – 560 011
ಸಂಪರ್ಕಿಸಿ: 63603 63003

https://rashtrotthana.org/
https://www.facebook.com/rashtrotthanaparishath

Photos from Rashtrotthana Parishat ರಾಷ್ಟ್ರೋತ್ಥಾನ ಪರಿಷತ್'s post 10/10/2022

New Rashtrotthana Yoga Centre inaugurated in Srirampura, Bengaluru

Bengaluru, Oct 10: A new Yoga Center of Rashtrotthana Yogic Sciences and Research Institute was inaugurated herein Sri Sandeepana Vidyabhavana School, Srirampura. Inauguration was done by the School Secretary, Sri Vidyasagar and Sri Nagendra Kamath, Director of Yoga Department. Sri Nityananda, Member of the School Committee and Smt. Nirmala, Yoga Instructor at School were also present. Yoga classes commenced from this day.

Centre Address:
Sri Sandeepana Vidyabhavana School
#16, 9th Main, Srirampura, Bengaluru - 560 021
Contact: 80350 00499
--
ಬೆಂಗಳೂರಿನ ಶ್ರೀರಾಂಪುರದಲ್ಲಿ ರಾಷ್ಟ್ರೋತ್ಥಾನದ ನೂತನ ಯೋಗಕೇಂದ್ರ ಉದ್ಘಾಟನೆ

ಬೆಂಗಳೂರು, ಅ. 10: ಇಲ್ಲಿನ ಶ್ರೀ ಸಾಂದೀಪನ ವಿದ್ಯಾಭವನ ಶಾಲೆ, ಶ್ರೀರಾಂಪುರದಲ್ಲಿ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನೂತನ ಯೋಗಕೇಂದ್ರವನ್ನು ಉದ್ಘಾಟಿಸಲಾಯಿತು. ಶಾಲೆಯ ಕಾರ್ಯದರ್ಶಿಗಳಾಧ ಶ್ರೀ ವಿದ್ಯಾಸಾಗರ ಹಾಗೂ ರಾಷ್ಟ್ರೋತ್ಥಾನ ಯೋಗ ವಿಭಾಗದ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಶಾಲಾ ಸಮಿತಿಯ ಸದಸ್ಯರಾದ ಶ್ರೀ ನಿತ್ಯಾನಂದ ಹಾಗೂ ಕೇಂದ್ರದ ಯೋಗ ಶಿಕ್ಷಕಿ, ಶ್ರೀಮತಿ ನಿರ್ಮಲ ಅವರೂ ಉಪಸ್ಥಿತರಿದ್ದರು. ಉದ್ಘಾಟನೆಯ ಅನಂತರದಲ್ಲಿ ಯೋಗ ತರಗತಿಗಳು ಪ್ರಾರಂಭಗೊಂಡವು.

ಯೋಗಕೇಂದ್ರದ ವಿಳಾಸ:
ಶ್ರೀ ಸಾಂದೀಪನ ವಿದ್ಯಾಭವನ ಶಾಲೆ
#16, 9ನೇ ಮುಖ್ಯರಸ್ತೆ, ಶ್ರೀರಾಂಪುರ, ಬೆಂಗಳೂರು - 560 021
ಸಂಪರ್ಕ: 80350 00499

https://rashtrotthana.org/
https://www.facebook.com/rashtrotthanaparishath

11/08/2022

Upto 50% Discount for Rashtrotthana Sahitya Books
ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಪುಸ್ತಕಗಳಿಗೆ 50%ವರೆಗೂ ರಿಯಾಯಿತಿ ಇರಲಿದೆ *
ಪುಸ್ತಕಗಳನ್ನು ನಮ್ಮ ಅಂತರ್ಜಾಲ ಮಳಿಗೆಯಲ್ಲಿ ಖರೀದಿಸಬಹುದು: https://www.sahityabooks.com/
* ಆಯ್ದ ಪುಸ್ತಕಗಳಿಗೆ, ದಾಸ್ತಾನು ಇರುವವರೆಗೆ ಮಾತ್ರ.
https://rashtrotthana.org/
https://www.facebook.com/rashtrotthanaparishat/

Upto 50% Discount for Rashtrotthana Sahitya Books

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಪುಸ್ತಕಗಳಿಗೆ 50%ವರೆಗೂ ರಿಯಾಯಿತಿ ಇರಲಿದೆ *
ಪುಸ್ತಕಗಳನ್ನು ನಮ್ಮ ಅಂತರ್ಜಾಲ ಮಳಿಗೆಯಲ್ಲಿ ಖರೀದಿಸಬಹುದು: https://www.sahityabooks.com/

* ಆಯ್ದ ಪುಸ್ತಕಗಳಿಗೆ, ದಾಸ್ತಾನು ಇರುವವರೆಗೆ ಮಾತ್ರ.

https://rashtrotthana.org/
https://www.facebook.com/rashtrotthanaparishat/

Photos from Rashtrotthana Parishat ರಾಷ್ಟ್ರೋತ್ಥಾನ ಪರಿಷತ್'s post 09/08/2022

Patanjali Namana Program @ RYSRI Kundalahalli

Bengaluru, Aug 6: Patanjali Namana Program was organized herein Rashtrotthana Yogic Sciences and Research Institute, Kundalahalli during Guru Puja celebrations.
The occasion was graced by Shri Mangalanathananda, Swamiji of Ramakrishna Mission in Shivanahalli, Bengaluru and the Director of the Institute, Sri Nagendra Kamath.
Swamiji inaugurated the Samskruta Sambhashana Shibira Classes, Samskrutha Bala Kendra, Bala Samskara Kendra, Vishnusahasranama Classes and Art Classes.
Swamiji spoke on the importance of Guru, Yoga, Patanjali Maharshi, Spirituality and the life of Swami Vivekananda.
Later, Sutra Puppetry Show called Vidurashwattha was there by Smt. Anupama Hosakere of Dhatu Puppet Theatre, Bengaluru. The puppet show was made in the memory of many freedom fighters who sacrificed their lives fighting against the British in Jallianwala Bagh of Karnataka.
--
ಪತಂಜಲಿ ನಮನ – ಕುಂದಲಹಳ್ಳಿಯ ರಾಷ್ಟ್ರೋತ್ಥಾನ ಯೋಗಕೇಂದ್ರದಲ್ಲಿ

ಬೆಂಗಳೂರು, ಆಗಸ್ಟ್ 6: ಈ ದಿನ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕುಂದಲಹಳ್ಳಿಯಲ್ಲಿ ಗುರು ಪೂಜೆ ಪ್ರಯುಕ್ತ ಪತಂಜಲಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರಾಮಕೃಷ್ಣ ಮಿಷನ್‍, ಶಿವನಹಳ್ಳಿಯ ಶ್ರೀ ಮಂಗಳನಾಥಾನಂದಜೀ ಮಹಾರಾಜರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಅವರು ಉಪಸ್ಥಿತಿರಿದ್ದರು.
ಸ್ವಾಮೀಜಿಯವರು ಸಂಸ್ಕೃತ ಸಂಭಾಷಣ ಶಿಬಿರ, ಸಂಸ್ಕೃತ ಬಾಲ ಕೇಂದ್ರ , ಬಾಲ ಸಂಸ್ಕಾರ ಕೇಂದ್ರ, ವಿಷ್ಣುಸಹಸ್ರನಾಮ ತರಗತಿಗಳನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸ್ವಾಮೀಜಿಯವರು ಮಾತನಾಡುತ್ತಾ ಗುರುಗಳ ಮಹತ್ವ, ಯೋಗ, ಪತಂಜಲಿ ಮಹರ್ಷಿ, ಅಧ್ಯಾತ್ಮ ಹಾಗೂ ಸ್ವಾಮಿ ವಿವೇಕಾನಂದರ ಜೀವನದ ಕುರಿತಾಗಿ ತಿಳಿಸಿಕೊಟ್ಟರು.
ನಂತರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಸೂತ್ರದ ಬೊಂಬೆಯಾಟಕ್ಕೆ ಪ್ರಸಿದ್ಧಿ ಪಡೆದ, ಧಾತು ಬೊಂಬೆಯಾಟ ರಂಗಭೂಮಿಯ ಶ್ರೀಮತಿ ಅನುಪಮ ಹೊಸಕೆರೆಯವರು ಕರ್ನಾಟಕದ ಜಲಿಯನ್ ವಾಲಾ ಬಾಗ್ ಎಂದೇ ಖ್ಯಾತಿ ಪಡೆದಿರುವ ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣವನ್ನೇ ತ್ಯಾಗ ಮಾಡಿರುವ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ವಿದುರಾಶ್ವತ್ಥ ಎನ್ನುವ ಸೂತ್ರದ ಗೊಂಬೆಯಾಟದ ಪ್ರದರ್ಶನವನ್ನು ನಡೆಸಿಕೊಟ್ಟರು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishat
https://www.instagram.com/rashtrotthanaparishat/
https://twitter.com/Rashtrotthana_P

06/08/2022

Art Class in Kundalahalli, Bengaluru

Art Class started in Rashtrotthana Yogic Sciences and Research Institute, AECS Layout, E Block, Kundalahalli, Bengaluru - 37
Drawing, Sketching, Watercolor Painting, Poster Color Painting, Acrylic Painting, Canvas Painting, Craft will be taught
Contact: 79753 44715

https://rashtrotthana.org/
https://www.facebook.com/rashtrotthanaparishat/

05/08/2022

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
Greetings & Wishes of Varamahalakshmi Festival

Photos from Rashtrotthana Parishat ರಾಷ್ಟ್ರೋತ್ಥಾನ ಪರಿಷತ್'s post 01/08/2022

Patanjali Namana @ Keshavashilpa Yoga Kendra

Bengaluru, July 30: On the auspicious occasion of Guru Purnima, Patanjali Namana was done at Keshavashilpa Yoga Kendra, herein KG Nagar. Program commenced with the Bharatanatya dance drama performance on the theme, ‘Panchali Laasyaranga’ by renowned Bharatanatya artist, Karnataka Kalashri Sri Sathyanarayana Raju and renowned Rangabhumi artist, Dr. Sita Kote and team. Followed by special lecture on the topics of Guru Pooja, Yoga, Sage Patanjali Maharishi and spirituality by Researcher and Scholar Sri Arjun Bharadwaj was held. Program concluded with Pushparchane to Sage Patanjali statue by yoga students and their family members. Prasad was distributed to all the participants.
--
ಕೇಶವಶಿಲ್ಪ ಯೋಗಕೇಂದ್ರದಲ್ಲಿ ಪತಂಜಲಿ ನಮನ

ಬೆಂಗಳೂರು, ಜುಲೈ 30: ಈ ದಿನ ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕೇಶವಶಿಲ್ಪ ಯೋಗಕೇಂದ್ರದಲ್ಲಿ ಗುರುಪೂಜಾ ಪ್ರಯುಕ್ತ ಪತಂಜಲಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾರಂಭದಲ್ಲಿ ಖ್ಯಾತ ಭರತನಾಟ್ಯ ಕಲಾವಿದರಾದ ಕರ್ನಾಟಕ ಕಲಾಶ್ರೀ ಸತ್ಯನಾರಾಯಣರಾಜು ಹಾಗೂ ಖ್ಯಾತ ರಂಗಭೂಮಿ ಕಲಾವಿದೆ ಡಾ. ಸೀತಾ ಕೋಟೆ ಮತ್ತು ತಂಡದವರು ಪಾಂಚಾಲಿ ಲಾಸ್ಯರಂಗ ಎಂಬ ಭರತನಾಟ್ಯ ನೃತ್ಯ ನಾಟಕ ರೂಪಕ ವನ್ನು ಪ್ರದರ್ಶಿಸಿದರು. ತದನಂತರ ಸಂಶೋಧಕರು ಹಾಗೂ ವಿದ್ವಾಂಸರಾದ ಶ್ರೀ ಅರ್ಜುನ್ ಭಾರದ್ವಾಜ್ ಅವರು ಗುರು, ಯೋಗ,ಶ್ರೀ ಪತಂಜಲಿ ಮಹರ್ಷಿ ಹಾಗೂ ಮೌಲ್ಯಗಳು ಮುಂತಾದ ವಿಷಯಗಳ ಮೇಲೆ ಉಪನ್ಯಾಸವನ್ನು ಮಾಡಿದರು. ಕೊನೆಯಲ್ಲಿ ಯೋಗಾಭ್ಯಾಸಿಗಳು ಹಾಗೂ ಅವರ ಪರಿವಾರದವರೆಲ್ಲರೂ ಸೇರಿ ಶ್ರೀ ಪತಂಜಲಿ ಮಹರ್ಷಿಗೆ ಪುಷ್ಪಾರ್ಚನೆಯನ್ನು ಮಾಡಿದರು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

https://rashtrotthana.org/
https://www.youtube.com/channel/UCccixFI_2_JydCPQWBCYpPQ
https://www.facebook.com/rashtrotthanaparishat
https://www.instagram.com/rashtrotthanaparishat/
https://twitter.com/Rashtrotthana_P

Hale Beru - Hosa Chiguru 12 ಮಕ್ಕಳಲ್ಲಿ ಗುಣಗಳನ್ನು ಬೆಳೆಸುವ ಬಗೆ ಹೇಗೆ? - ವಿದ್ವಾನ್ ಜಗದೀಶಶರ್ಮಾ ಸಂಪ 16/07/2022

https://youtu.be/fcQCtklSmOg
--
ಹಳೆ ಬೇರು ಹೊಸ ಚಿಗುರು 12
ಮಕ್ಕಳಲ್ಲಿ ಗುಣಗಳನ್ನು ಬೆಳೆಸುವ ಬಗೆ ಹೇಗೆ?
--
Hale Beru - Hosa Chiguru 12
How can we inculcate good virtues in children?

Hale Beru - Hosa Chiguru 12 ಮಕ್ಕಳಲ್ಲಿ ಗುಣಗಳನ್ನು ಬೆಳೆಸುವ ಬಗೆ ಹೇಗೆ? - ವಿದ್ವಾನ್ ಜಗದೀಶಶರ್ಮಾ ಸಂಪ ಹಳೆ ಬೇರು ಹೊಸ ಚಿಗುರು 12: ಮಕ್ಕಳಲ್ಲಿ ಗುಣಗಳನ್ನು ಬೆಳೆಸುವ ಬಗೆ ಹೇಗೆ?ಮಕ್ಕಳಿಗೆ ಆಸ್ತಿ ಮಾಡಿಲ್ಲ ಎಂದರೂ ಸರಿ. ಉತ್ತಮ ಬಾಲ್ಯ, ನಡತೆ ಮತ....

Photos from Rashtrotthana Yoga's post 01/07/2022

ವಿಕ್ರಮ ವಾರಪತ್ರಿಕೆಯಲ್ಲಿ ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕುರಿತು ಶ್ರೀ ರಾಜೇಶ್ ಪದ್ಮಾರ್ ಬರೆದ ಲೇಖನ.

Want your business to be the top-listed Gym/sports Facility in Bangalore?

Click here to claim your Sponsored Listing.

Location

Telephone

Address


Keshava Shilpa, Kempegowda Nagar
Bangalore
560019

Opening Hours

Monday 9am - 5:30pm
Tuesday 9am - 5:30pm
Wednesday 9am - 5:30pm
Thursday 9am - 5:30pm
Friday 9am - 5:30pm
Saturday 9am - 5:30pm