22/08/2019
بارك الله لكما وبارك عليكما وجمع الله بينكما في خير ولطف وعافيه....
ನಮ್ಮೆಲ್ಲರ ಆತ್ಮೀಯ ಮಿತ್ರರಾದ Mahammad Shafi ಅಲ್ಲಾಹನ ರಸೂಲರ ಸುನ್ನತ್ತಾದ ಮದುವೆ ಎಂಬ ಪುಣ್ಯ ಕಾರ್ಯಕ್ಕೆ ಕಾಲಿಟ್ಟಿದ್ದಾರೆ.
ಅಲ್ಲಾಹನು ಅವರ ಭಾವೀ ಜೀವನ ಉಜ್ವಲವಾಗಿ ಬೆಳಗಲಿ.ಆಯುಷ್ಯದ ಪ್ರತಿ ಮಜಲಿನಲ್ಲೂ ಸರ್ವಶಕ್ತನು ಬರ್ಕತ್, ರಹ್ಮತ್, ಇಝ್ಝತ್, ಆಫಿಯತ್, ಹಿಮ್ಮತ್ ಸಿಹ್ಹತ್ ಉದಾರವಾಗಿ ಕರುಣಿಸಲಿ ಎಂಬ ಅಂತರಾಳದ ಹಾರೈಕೆಯೊಂದಿಗೆ.........
💐💐💐 Blue Guys Bengaluru💐💐💐
22/08/2019
22/03/2018
18/07/2017
02/07/2017
02/02/2017
11/01/2017
05/12/2016