24/11/2025
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡದ ಸಾರಥ್ಯ ವಹಿಸಲಿರುವ ಕೆಎಲ್ ರಾಹುಲ್
Contact information, map and directions, contact form, opening hours, services, ratings, photos, videos and announcements from IPL ಫಟಾಫಟ್ News, Cricket Ground, Bangalore.
24/11/2025
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡದ ಸಾರಥ್ಯ ವಹಿಸಲಿರುವ ಕೆಎಲ್ ರಾಹುಲ್
21/11/2025
ಪಾಕಿಸ್ತಾನದಲ್ಲಿ ನಡೆಯುತ್ತಿರುವ t20 ಸರಣಿಯಲ್ಲಿ ಜಿಂಬಾಬ್ವೆ ನೀಡಿದ 163 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 95 ರನ್ ಗಳಿಗೆ ಕುಸಿದು ಭಾರಿ ಅಂತರದ ಸೋಲು ಅನುಭವಿಸಿದೆ...!
19/11/2025
ಐಪಿಎಲ್ 2026 ರ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 16 ರಂದು ಅಬು ಧಾಬಿ ಯಲ್ಲಿ ನಡೆಯಲಿದೆ....!
18/11/2025
ರಾಹುಲ್ ದ್ರಾವಿಡ್ ತೊರೆದಿದ್ದ ಕೋಚ್ ಹುದ್ದೆಗೆ ಕುಮಾರ್ ಸಂಗಕ್ಕರ ರನ್ನು ಕರೆತಂದ ರಾಜಸ್ಥಾನ ರಾಯಲ್ಸ್...!
18/11/2025
ಇದುವರೆಗೂ ಕೆಕೆಆರ್ ತಂಡದ ಪ್ರಮುಖ ಆಟಗಾರನಾಗಿದ್ದ ಆಂಡ್ರೆ ರಸೆಲ್ ರನ್ನು ಮುಂದಿನ ಐಪಿಎಲ್ ಆವೃತ್ತಿಗೆ ಉಳಿಸಿಕೊಳ್ಳದ ಕೋಲ್ಕತಾ ನೈಟ್ ರೈಡರ್ಸ್...!
15/11/2025
ಭಾರಿ ಕುತೂಹಲಕ್ಕೆ ತೆರೆ ಎಳೆದ CSK - RR , ಜಡೇಜಾ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹಾಗೂ ಚೆನ್ನೈ ತಂಡಕ್ಕೆ ಸಂಜು ಸ್ಯಾಮ್ಸನ್ ಟ್ರೇಡ್....
10/11/2025
6ನೆ ಬಾರಿ ಪ್ರಶಸ್ತಿ ಗೆದ್ದು ಬೀಗಿದ ಪಾಕಿಸ್ತಾನ ಹಾಂಕಾಂಗ್ sixes ಟೂರ್ನಿಯ ಚಾಂಪಿಯನ್...!
10/11/2025
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಚೇತರಿಕೆ ಕಂಡು ಸೌತ್ ಆಫ್ರಿಕಾ ಟೆಸ್ಟ್ ಸರಣಿಗೆ ವಾಪಸಾಗಿದ್ದರು.... ಆದರೆ ಸೌತ್ ಆಫ್ರಿಕಾ A ವಿರುದ್ಧದ ಪಂದ್ಯದಲ್ಲಿ ಮತ್ತೆ ಗಾಯದ ಭೀತಿ ಅನುಭವಿಸಿದ್ದಾರೆ...
10/11/2025
ಮಾರ್ಚ್ ಅಂತ್ಯದ ವೇಳೆಗೆ RCB ಮಾರಾಟ ಖಚಿತ...!