KSRP Karnataka Darshana

KSRP Karnataka Darshana

Share

KSRP Karnataka Darshana, A cycle ride organized by Karnakata State Reserve police which starts in Bidar and ends in Bangalore covering 1750kms in 14 days

Photos from KSRP Karnataka Darshana's post 23/07/2022

ಪಿಎಸ್ಐ ನೇಮಕಾತಿಯಲ್ಲಿ ಹಗರಣ ಆದ ನಂತರ ತನಿಖೆ ತನ್ನ ಪಾಡಿಗೆ ನಡೆಯುತ್ತ ಹೋಗಲಿ ಸಾವಿರಾರು ಕರ್ನಾಟಕದ ಯುವಕರು ಯುವತಿಯರು ಈ ಪರೀಕ್ಷೆ ಮತ್ತೊಮ್ಮೆ ಆಗಲಿಯಂದು ಕಾಯುತ್ತಿದ್ದಾರೆ.ಈ ಹಗರಣವಾಗಿರುವ ಪರಿಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಿ ಹೊಸದಾಗಿ ಹೊಸ ಪರಿಕ್ಷೆಯನ್ನು ಸರ್ಕಾರ ಕೂಡಲೇ ಘೋಷಿಸಿದರೆ ಅತಂತ್ರದಲ್ಲಿರುವ ಯುವಕ,ಯುವತಿಯರಿಗೆ ತುಂಬಾ ನೆರವಾಗುತ್ತದೆ ಮತ್ತು ಅವರು ಮತ್ತೊಮ್ಮೆ ಪರಿಕ್ಷೆಗೆ ತಯಾರಾಗುತ್ತರೆ.ಯಾರು ತಪ್ಪಿಸ್ತರಾಗಿದ್ದಾರೋ ಅವರ ಮೇಲೆ ಕ್ರಮ ನಡೆಯಲಿ ಮತ್ತು ಈ ಸದ್ಯ ನಡೆದಿರುವ ಪರೀಕ್ಷೆಯನ್ನು ಅಧಿಕೃತವಾಗಿ ತುರ್ತಾಗಿ ರದ್ದುಗೊಳಿಸಿದರೆ ಸರ್ಕಾರ ಯುವಜನತೆಗೆ ದೊಡ್ಡ ಉಪಕಾರ ಮಾಡಿದ ಹಾಗೆ ಅಗುತ್ತದೆ.

Photos from KSRP Karnataka Darshana's post 02/06/2019

On occassion of World Bicycle day. Our Adgp Bhaskar Rao and KSRP Police Men and Women cycling team are participated in the event.

24/01/2019

A Drama by KSRP staff at Koramangala Bangalore on 26th Januvary 2019 at 5.30.

Photos from KSRP Karnataka Darshana's post 04/12/2018

Press meet at Belgaum for tommorrows Women Police Cycle Jaatha.

Photos from KSRP Karnataka Darshana's post 02/12/2018

Today we had Press meet at Press Club,Bangalore for upcoming Women Police Cycle Jatha from Belgaum to Bangalore about 550 kms from 5th December to 9th Devember with almost 70 Women Police officers along with few Women IAS officers.

Photos from KSRP Karnataka Darshana's post 30/11/2018

Tour Iitinerary
Total Distance covered : 522 Kms
Total Elevation climbed : 3423 meters
-------------------------------------------------
05-12-2018, Wednesday
Day1
Map : https://ridewithgps.com/routes/28969753
From : Belagavi
To : Hubli
-------------------------------------------------
06-12-2018, Thursday
Day2
Map : https://ridewithgps.com/routes/28969788
From : Hubli
To : Ranebennur
-------------------------------------------------
07-12-2018, Friday
Day3
Map : https://ridewithgps.com/routes/28969822
From : Ranebennur
To : Chitradurga
-------------------------------------------------
08-12-2018, Saturday
Day4
Map : https://ridewithgps.com/routes/28969842
From : Chitradurga
To : Tumkur
-------------------------------------------------
09-12-2018, Sunday
Day5
Map : https://ridewithgps.com/routes/28969850
From : Tumkur
To : Bengaluru

27/11/2018

ಹೆಣ್ಣಿನಿಂದಲೇ ಹೆಣ್ಣಿಗೆ ಧೈರ್ಯ ತುಂಬುವ ಅಭಿಯಾನ, ಹೆಣ್ಣು ಮಕ್ಕಳೆಲ್ಲ ಸೇರಿ ತಮ್ಮ ರಕ್ಷಣೆಗೆ ತಾವೇ ಸಜ್ಜಾಗುತ್ತಿರುವ ಸ್ವರಕ್ಷಣಾ ಅಭಿಯಾನ... ಹೌದು ಶ್ರೀಯುತ ಭಾಸ್ಕರ್ ರಾವ್ ಅವರ ಸಮಯೋಚಿತ ಚಿಂತನೆಯಾ ಫಲವಾಗಿ ಹೆಣ್ಣು ಮಕ್ಕಳ ಸೈಕ್ಲಿಂಗ್ ಜಾಥಾ ಕರ್ನಾಟಕ ದರ್ಶನ ಪ್ರಾರಂಭವಾಗುತ್ತಿದೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿರುವ ಕಾರಣ ಈ ಸಂಧರ್ಭದಲ್ಲಿ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುವ, ಅವರ ರಕ್ಷಣೆಗೆ ಅವರನ್ನು ಸಜ್ಜು ಗೊಳಿಸುವ ಕಾರ್ಯದ ಅವಶ್ಯಕತೆ ಮನಗಂಡ ಎಡಿಜಿಪಿ ಭಾಸ್ಕರ್ ರಾವ್ ರವರು ಮಹಿಳಾ ಮೀಸಲು ಪೊಲೀಸ್ ಪಡೆಗೆ ವಿಶೇಷ ತರಬೇತಿ ನೀಡಿರುವುದಲ್ಲದೆ ಈಗ ಸೈಕ್ಲಿಂಗ್ ಅಭಿಯಾನ ಪ್ರಾರಂಭಿಸಿದ್ದಾರೆ.... ಇದರ ಮೂಲಕ ಹೆಣ್ಣು ಮಕ್ಕಳ ರಕ್ಷಣೆಯ ಜವಾಬ್ಧಾರಿಯನ್ನ ಜನರಲ್ಲಿ ಜಾಗೃತ ಗೊಳಿಸುವುದಲ್ಲದೆ ಹೆಣ್ಣು ಮಕ್ಕಳು ತಾವು ಅಬಲೆಯರಲ್ಲ ಸಬಲೆಯರು ಎಂಬ ವಿಷಯವನ್ನು ಅವರಿಗೆ ಮನವರಿಕೆ ಮಾಡಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸರು ಮತ್ತು ಐಎಎಸ್ ಮಹಿಳಾ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದು ಅತ್ಯಂತ ಮಹತ್ತರ ಉದ್ದೇಶದೊಂದಿಗೆ ಪ್ರಾರಂಭವಾಗುತ್ತಿದೆ. ರಾಜ್ಯದ ಎಲ್ಲ ಹೆಣ್ಣು ಮಕ್ಕಳು ಬಹು ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನ ಯಶಸ್ವಿಗೊಳಿಸಬೇಕಿದೆ.

26/11/2018

ಕಳೆದಬಾರಿ ನಡೆದಂತೆ ಈ ಬಾರಿಯೂ ಬೆಳಗಾವಿ ಯಿಂದ ಬೆಂಗಳೂರಿನ ವರೆಗೆ ಡಿಸೆಂಬರ್ 5 ರಿಂದ 9 ರ ವರೆಗೆ ಮಹಿಳಾ ಸಬಲೀಕರಣ ದೃಷ್ಟಿಯಿಂದ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಸೈಕಲ್ ಜಾಥಾ ನಡೆಯಲಿದೆ . ಮಹಿಳಾ IPS , ಮಹಿಳಾ IAS ಅಧಿಕಾರಿಗಳು ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಗಳು ಪಾಲ್ಗೊಳಲಿದ್ದಾರೆ . ರಾಜ್ಯ ಪೋಲಿಸ್ ಮೀಸಲುಪಡೆಯ ಮುಖ್ಯಸ್ಥರಾದ ಭಾಸ್ಕರರಾವ್ ಅವರ ಮಾರ್ಗದರ್ಶನ ದಲ್ಲಿ ನಡೆಯಲಿದೆ.
ಈ ಬಗ್ಗೆ ADGP ಭಾಸ್ಕರರಾವ್ ಅವರು ಮಾತನಾಡಿದ್ದಾರೆ.

04/11/2018
Photos from KSRP Karnataka Darshana's post 22/10/2018

ಪೋಲಿಸ್ ಸಂಸ್ಕರಣ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾಗವಹಿಸಿದ್ದರು😊👌
KSRP ಮುಖ್ಯಸ್ಥ ADGP ಭಾಸ್ಕರರಾವ್ ಜೊತೆಗಿದ್ದರು😊👏

Photos from KSRP Karnataka Darshana's post 14/09/2018

River rafting was arranged for constables to RSI of KSRP @ Coorg to gear up for tough unexpected challenges during any rescue operation.

Photos from KSRP Karnataka Darshana's post 09/09/2018

On occasion of world physiotherapy day walkathon at cubbon park with KSRP team.

Want your business to be the top-listed Gym/sports Facility in Bangalore?

Click here to claim your Sponsored Listing.

Location

Category

Website

Address


Bangalore
560001