20/07/2026
ಹರಿ ಓಂ 🙏🙏🙏
ಯಾವುದೇ ಶುಲ್ಕ ಇಲ್ಲದೆ ಉಚಿತವಾಗಿ ಯೋಗ, ಪ್ರಾಣಾಯಾಮ, ಭಜನೆ ಹೇಳಿಕೊಡಲಾಗುತ್ತೆ ಇದರ ಉಪಯೋಗ ಪಡೆದುಕೊಳ್ಳಿ
SPYSS ಯೋಗ, ಉಚಿತ ಯೋಗ
20/07/2026
ಹರಿ ಓಂ 🙏🙏🙏
ಯಾವುದೇ ಶುಲ್ಕ ಇಲ್ಲದೆ ಉಚಿತವಾಗಿ ಯೋಗ, ಪ್ರಾಣಾಯಾಮ, ಭಜನೆ ಹೇಳಿಕೊಡಲಾಗುತ್ತೆ ಇದರ ಉಪಯೋಗ ಪಡೆದುಕೊಳ್ಳಿ
14/07/2026
ಹರಿ ಓಂ 🙏🙏
ಮಂಗಳವಾರ ಅಮಾವಾಸ್ಯೆ ಪ್ರಯುಕ್ತ ವಿವೇಕಾನಂದ ಯೋಗ ಶಾಖೆಯಲ್ಲಿ ಅಗ್ನಿಗೋತ್ರ ಮತ್ತು ಯೋಗಭ್ಯಾಸ
09/07/2026
ಹರಿ ಓಂ 🙏🙏
ಒಂದು ದಿನದ ಕಿರು ಪ್ರವಾಸ “ಕಾಲಭ್ಯರವೇಶ್ವರ -ಅರುಣಾಚಲ್ಲೇಶ್ವರ. ದೇವಸ್ಥಾನಕ್ಕೆ ಭೇಟಿ ”ತುಂಬಾ ಅವಿಸ್ಮರಣೀಯ ವಾಗಿತ್ತು. 🙏🙏🙏
01/07/2026
*ಬಂಧುಗಳೇ*.,
ಇಂದು ನಮ್ಮ ಯೋಗ ಶಾಖೆಯ ಆವರಣವನ್ನು *plastic ಮತ್ತು ಕಸಮುಕ್ತಗೊಳಿಸಲು* ವಿಶ್ವ ಹಿಂದೂ ಪರಿಷತ್ ಅಂಜನಾ ನಗರ ಪ್ರಖಂಡ, ದೇವಸ್ಥಾನ , ಅರ್ಚಕರು, ಪುರೋಹಿತರು ಮತ್ತು ಸ್ವಚ್ಛತಾ ಸಂಚಾಲಕರು ಹಾಗೂ ಶಾಖೆಯ ಸಜ್ಜನ ಯೋಗಬಂಧು ಆದ *ಶ್ರೀಯುತ ಗೋವಿಂದ ಅಣ್ಣಾ* ಅವರ ನೇತೃತ್ವ ದಲ್ಲಿ ಆಯೋಜಿಸಲಾಗಿತ್ತು.
ನಮ್ಮ ಶಾಖೆಯ ಸುಮಾರು *20 ಯೋಗ ಬಂಧುಗಳು* ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂರ್ಣ ಸ್ವಚ್ಛತೆ ಮುಗಿಸಿ ಬೆಳಗ್ಗಿನ ಉಪಹಾರದೊಂದಿಗೆ ಪೂರ್ಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಅಂಜನಾನಗರ ಪ್ರಕೋಷ್ಠದ ಕಾರ್ಯದರ್ಶಿ *ಶ್ರೀಯುತ ವೆಂಕಟೇಶ್ ಅವರು ಭಾಗವಹಿಸಿ ಮಾರ್ಗದರ್ಶನ ಮಾಡಿದರು*.
ಹಳೆಯ ದೇವರ photos ಗಳನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡಲಾಯಿತು.
ಭಾಗವಹಿಸಿದ ಪ್ರತಿಯಬ್ಬರಿಗೂ ಹೃತ್ಪೂರ್ವಕ ವಂದನೆಗಳು.
ವಂದನೆಗಳೊಂದಿಗೆ.,
*ಭರತೇಶ ಎಂ ಚನ್ನಪ್ಪ*
21/06/2026
ಹರಿ ಓಂ 🙏🙏🙏
12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ-2026 ಶುಭಾಶಯಗಳು
ಹರಿ ಓಂ 🙏🙏🙏
ಯಾವುದೇ ಶುಲ್ಕ ಇಲ್ಲದೆ ಉಚಿತವಾಗಿ ಯೋಗ, ಪ್ರಾಣಾಯಾಮ, ಭಜನೆ ಹೇಳಿಕೊಡಲಾಗುತ್ತೆ ಇದರ ಉಪಯೋಗ ಪಡೆದುಕೊಳ್ಳಿ
| Monday | 5:30am - 7am |
| 5pm - 6:30pm | |
| Tuesday | 5:30am - 7am |
| 5pm - 6:30pm | |
| Wednesday | 5:30am - 7am |
| 5pm - 6:30pm | |
| Thursday | 5:30am - 7am |
| 5pm - 6:30pm | |
| Friday | 5:30am - 7am |
| 5pm - 6:30pm | |
| Saturday | 5:30am - 7am |
| 5pm - 6:30pm |