19/04/2024
Kunjanna Garadi Mane
This is the official page of Kunjanna Garadi Mane. Wrestling was once a popular sport in Karnataka. An idol of Hanuman was also retained.
It is centuries-old was patronised by Mysore maharajas. Wrestlers in the city practise their sport, and exercise and tone their bodies in garadi manes or gymnasiums. The city’s oldest manes, Kunjana Garadi, dates back to 1900. Mansoor Ali from Bengaluru by Foot, says, “It was first established in Cubbon Park. In 1913, it was shifted to Thegalerpet.” The inscription on the rooftop still reads 1913.
19/04/2024
🙏🚩🚩ಜಯ್ ಶ್ರೀರಾಮ್🚩🚩🙏
ಭಾರತ ಮಾತೆಯ ಹಿಂದುಗಳಿಗೆ *500 ವರ್ಷಗಳ* ಇತಿಹಾಸ ಸೃಷ್ಟಿಸಿದ ಅಯೋಧ್ಯಾನಗರದ ರಾಮಜನ್ಮ ಭೂಮಿಯಲ್ಲಿ ಮತ್ತೆ ಬೆಳಕನ್ನು ಚೆಲ್ಲಿದ *ಪ್ರಭು ಶ್ರೀರಾಮನ ಪ್ರತಿಷ್ಠಾಪನೆಯು* ಬಹಳ ಅದ್ದೂರಿಯಾಗಿ ಜರುಗಿದ್ದು ನಮ್ಮೆಲ್ಲರ ಸೌಭಾಗ್ಯ. ರಾಮಭಕ್ತರಾದ ನಾವು ಅಂದಿನ ದಿನದಂದು ಗುಡಿ, ಮಂದಿರ, ದೇಗುಲ, ರಸ್ತೆ ಹಾಗೂ ವೃತ್ತಗಳಲ್ಲಿ ನಮ್ಮ ನೆಚ್ಚಿನ ರಾಮನ, ಹನುಮನ, ಓಂಕಾರದ ಕೇಸರಿ ಧ್ವಜ ಮತ್ತು ಕೇಸರಿ ಬಂಟ್ಟಿಗಿನ ತೋರಣವನ್ನು ವಿಶೇಷವಾಗಿ ಅಲಂಕರಿಸಿದೆವು ನೋಡಲು ತನು-ಮನ ಸಂತಸದಿಂದ ಕುಣಿದು ಕುಪ್ಪಳಿಸಿದ್ದು ಸರಿಯಷ್ಟೆ.🚩🚩🚩🙏🚩🤣
🚩🚩🚩🙏ಮಾನ್ಯರೆ ಸಂಘ- ಸಂಸ್ಥೆಗಳ ಕಾರ್ಯಕರ್ತರ ಗಮನಕ್ಕೆ ನಾವು ಅಳವಡಿಸಿದ್ದ ಧ್ವಜ ಮತ್ತು ಬಂಟಿಂಗಿನ ತೋರಣಗಳನ್ನು ಅಳವಡಿಸಿದ್ದೇವೆ ಅವುಗಳು ಹಾಳಾಗದಂತೆ ಮತ್ತು ಸ್ವಚ್ಛತೆಯ ಕಾಪಾಡುವ ಉದ್ದೇಶದಿಂದ ಅದನ್ನು ಗೌರವಹಿತವಾಗಿ ತೆರವುಗೊಳ್ಳಿಸಲು ಮತ್ತೊಮ್ಮೆ ನಮ್ಮ ರಾಮ ಭಕ್ತರಲ್ಲಿ
ಮನವಿ *ಮಾಡಲಾಗಿದೆ.*🚩🚩🚩🙏🙏🙏
#ಜಯ್ #ಶ್ರೀರಾಮ್ #
01/11/2023
ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐💐💐
29/08/2023
01/11/2022
67ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐💐💐
14/04/2022
ಮುಖ್ಯ ಅತಿಥಿಗಳು
ಶ್ರೀ ಪಿ. ಆರ್. ರಮೇಶ್, ಎಂ.ಎಲ್.ಸಿ., ಕರ್ನಾಟಕ ಸರ್ಕಾರ
ಶ್ರೀ ಎಚ್.ಸುಬ್ಬಣ್ಣ ನವರು
ಅಧ್ಯಕ್ಷರು ಹಾಗೂ ACP (ನಿ)
ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಮಹಾಸಭಾ (ರಿ)
ಶ್ರೀ ಎಂ. ಕೆ. ಗುಣಶೇಖರ್
ಮಾಜಿ ಅಧ್ಯಕ್ಷರು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಬಿ.ಬಿ.ಎಂ.ಪಿ.
||ಕುಂಜಣ್ಣನವರ ಗರಡಿ ಶಿಷ್ಯ ಮಂಡಲಿ||
14/04/2022
ಕುಂಜಣ್ಣ ಗರಡಿಯ ಶಿಷ್ಯ ಮಂಡಲಿ
14/04/2022
ವಿಶ್ವವಿಖ್ಯಾತ ಬೆಂಗಳೂರು ಕರಗ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ-2022
||ಕುಂಜಣ್ಣ ಗರಡಿಯ ಶಿಷ್ಯ ಮಂಡಲಿ||
Click here to claim your Sponsored Listing.
Location
Contact the business
Telephone
Website
Address
SP Road Cross
Bangalore
560002