14/09/2026
ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🙏
ವಿಘ್ನ ವಿನಾಶಕ ಶ್ರೀ ಗಣೇಶನು ನಿಮ್ಮ ಜೀವನದಲ್ಲಿ ಶಕ್ತಿ, ಜ್ಞಾನ, ಯಶಸ್ಸು ಮತ್ತು ಸಮೃದ್ಧಿಯನ್ನು ತುಂಬಲಿ. ನಿಮ್ಮ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಸದಾ ಸಂತೋಷ ಮತ್ತು ನೆಮ್ಮದಿಯಿಂದಿರಲಿ.
ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದೊರೆಯಲಿ. ❤️
— ದಾವಣಗೆರೆ ರನ್ನರ್ಸ್ ಕ್ಲಬ್
Happy Ganesha Chaturthi! 🙏
May Lord Ganesha bless you with strength, wisdom, and success, and remove every obstacle on your journey.
Wishing you and your family happiness, health & prosperity. ❤️
— Davangere Runners Club 🏃♂️🏃♀️