09/09/2026
ವಕ್ರತುಂಡ ಮಹಾಕಾಯ, ಸೂರ್ಯಕೋಟಿ ಸಮಪ್ರಭಾ ✨
ನಿರ್ವಿಘ್ನಂ ಕುರು ಮೇ ದೇವ, ಶುಭಂ ಕಾರ್ಯೇಷು ಸರ್ವದಾ 🙏❤️
ವಿಘ್ನಗಳನ್ನು ದೂರ ಮಾಡಿ, ಜೀವನದಲ್ಲಿ ಸಂತೋಷ, ಆರೋಗ್ಯ, ಯಶಸ್ಸು ಮತ್ತು ಸಮೃದ್ಧಿಯನ್ನು ತರಲಿ ನಮ್ಮ ವಿಘ್ನೇಶ್ವರ ಶ್ರೀ ಗಣೇಶ. 🐘🌺
ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🙏✨
ಗಣಪತಿ ಬಪ್ಪಾ ಮೋರಿಯಾ! ❤️🐘