Team Yuva kesari mulinja uppala
Yuvakesari friends club, Mulinja
ಮುಳಿಂಜ ಜಾತ್ರೋತ್ಸವ. - ಮಾರ್ಚ್ 14ರಿಂದ 18ರ ವರೆಗೆ. ಎಲ್ಲರಿಗೂ ಹಾರ್ದಿಕ ಸ್ವಾಗತ ಬಯಸುವ
TEAM YUVAKESARI🚩
ಪುಟಾಣಿ ಮಕ್ಕಳ ಕುಣಿತ ಭಜನೆ ತಂಡ 🚩
ಸಂಸ್ಥೆಯ 1️⃣3️⃣ನೇ ವಾರ್ಷಿಕೋತ್ಸವದ ಅಂಗವಾಗಿ ಮುಳಿಂಜ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ 18-3-2023ನೇ ಶನಿವಾರ ರಾತ್ರಿ 0️⃣8️⃣:0️⃣0️⃣ ರಿಂದ ಯುವಕೇಸರಿ ವೇದಿಕೆಯಲ್ಲಿ ನಡೆಯುವ 💐 ಸಭಾ ಕಾರ್ಯಕ್ರಮ ಮತ್ತು ಸಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಪ್ರತಿಷ್ಠಿತ ಕಿಶೋರ್ ಡಿ ಶೆಟ್ಟಿ ತಂಡದ 🦅ಗರುಡ ಪಂಚಮಿ🦅 ನಾಟಕ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಸಜ್ಜನ ಸಾರ್ವಜನಿಕ ಬಂಧುಗಳಿಗೆ ಹಾರ್ಥಿಕ ಸ್ವಾಗತ ಬಯಸುತ್ತಿದ್ದೇವೆ
ಯುವಕೇಸರಿ ಫ್ರೆಂಡ್ಸ್ ಕ್ಲಬ್🚩
ಶಿವತೀರ್ಥಪದವು,ಮುಳಿಂಜ
Team Yuva kesari mulinja uppala Yuvakesari friends club, Mulinja
#ಮುಳಿಂಜಜಾತ್ರಾಮಹೋತ್ಸವ2023
Teamyuvakesari
ಮುಳಿಂಜ ಜಾತ್ರೆಗೆ ಎಲ್ಲರಿಗೂ ಆದರದ ಸ್ವಾಗತ ಬಯಸುವ ಯುವಕೇಸರಿ, ಮುಳಿಂಜ 🙏
Team Yuva kesari mulinja uppala
ಯುವಕೇಸರಿ ಫ್ರೆಂಡ್ಸ್ ಕ್ಲಬ್, ಶಿವತೀರ್ಥಪದವು, ಉಪ್ಪಳ ಇದರ 13ನೇ ವಾರ್ಷಿಕೋತ್ಸವದ ಅಂಗವಾಗಿ ಮಾರ್ಚ್ 18ರಂದು ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ.
ಸರ್ವರಿಗೂ ಆದರದ ಸ್ವಾಗತ ಬಯಸುವ 🙏🏻
ಮೂರು ದಿನಗಳ ಕಾಲ ಮುಳಿಂಜ ಶಿವತೀರ್ಥಪದವುವಿನ ಗಣೇಶ ಮಂದಿರದಲ್ಲಿ ಪೂಜಿತಗೊಂಡ ಗಣಪನ ಭವ್ಯ ವಿಸರ್ಜನಾ ಮೆರವಣಿಗೆ🚩
#ಶಿವತೀರ್ಥಪದವು ಗಣೇಶೋತ್ಸವ 2022✨️
🚩🚩🚩
ಸಾರ್ವಜನಿಕ ಶ್ರೀ ಗಣೇಶೋತ್ಸವ, ಶಿವತೀರ್ಥಪದವು, ಮುಳಿಂಜ
ಭವ್ಯ ಶೋಭಯಾತ್ರೆ
ಸಾರ್ವಜನಿಕ ಶ್ರೀ ಗಣೇಶೋತ್ಸವ, ಶಿವತೀರ್ಥಪದವು, ಮುಳಿಂಜ
ಭವ್ಯ ಶೋಭಯಾತ್ರೆ 🙏
ಸಾರ್ವಜನಿಕ ಶ್ರೀ ಗಣೇಶೋತ್ಸವ, ಶಿವತೀರ್ಥಪದವು, ಮುಳಿಂಜ, ಉಪ್ಪಳ
ಭವ್ಯ ಶೋಭಯಾತ್ರೆ 🚩
43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, ಶಿವತೀರ್ಥಪದವು, ಮುಳಿಂಜ, ಉಪ್ಪಳ.
ಯುವಕೇಸರಿ ವತಿಯಿಂದ ನಡೆಯುತ್ತಿರುವ ಧಾರ್ಮಿಕ ಸಭೆ.
ಶಿವತೀರ್ಥಪದವು ಗಣೇಶೋತ್ಸವ 🙏🏻
ಆಗಸ್ಟ್ 31ರಿಂದ ಸೆಪ್ಟೆಂಬರ್ 2ರ ವರೆಗೆ.
ಎಲ್ಲರಿಗೂ ಆತ್ಮೀಯ ಸ್ವಾಗತ ಬಯಸುವ #ಯುವಕೇಸರಿ
43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಶಿವತೀರ್ಥಪದವು ಮುಳಿಂಜ, ಉಪ್ಪಳ.
ಎಲ್ಲರಿಗೂ ಆತ್ಮೀಯ ಸ್ವಾಗತ 🙏🏻.
Click here to claim your Sponsored Listing.
Videos (show all)
Location
Category
Website
Address
Kasaragod
671322
Kasaba Beach
Kasaragod
Pranava Arts & Sports Club is One of the Prominent club at Kasaragod with motive of development of A