*PARIPOORNA WELFARE FOUNDATION*
* A AGNIVEER*
*PARIPOORNA INDIA EDUCATION INSTITUTION* *MERA BHARATHMAHAN KASARAGOD*
*PRESENTS*
*FREE CAMP OF PRE RECRUIMENT* *PHYSICAL TRAINING CAMP STARTED MORNING CLASS :5.30AM EVENING CLASS : 6.00PM*
*CONTACT US* 8921388799,8075394506
Paripoorna Mera Bharath Mahan Manjeshwar
Contact information, map and directions, contact form, opening hours, services, ratings, photos, videos and announcements from Paripoorna Mera Bharath Mahan Manjeshwar, Gym/Physical Fitness Center, Kasaragod.
Operating as usual
🇮🇳 *ನೀವು ಕೂಡ ಅಗ್ನಿ ವೀರರಾಗಿ*
*PARIPOORNA INDIA*
*ದೇಶ ಸೇವೆಯನ್ನು ಕರ್ತವ್ಯ ಎಂದು ತಿಳಿದು ಮಾಡಿ*
*ಮೇರಾ ಭಾರತ್ ಮಹಾನ್ ಕಾಸರಗೋಡು ಹಾಗೂ ಪರಿಪೂರ್ಣ ವೆಲ್ಫೇರ್ ಫೌಂಡೇಶನ್ ಉದ್ಯಾವರ ಮಾಡ*
*ಇದರ ಸಹಯೋಗದಲ್ಲಿ* ಭಾರತ ಸರಕಾರದ ನೂತನ ಯೋಜನೆಯ *ಅಗ್ನಿಪತ್ ಸೇನಾ ನೇಮಕಾತಿಯಲ್ಲಿ ಭಾಗವಹಿಸಲು ಆಸಕ್ತರಾಗಿರುವ ಯುವಕರಿಗೆ ಉಚಿತ ದೈಹಿಕ ತರಬೇತಿ ಮತ್ತು ಮೋಟಿವೇಷನಲ್ ಕ್ಲಾಸುಗಳು ಪ್ರಾರಂಭ *ಪ್ರತಿದಿನ ಬೆಳಿಗ್ಗೆ 5.30* *ಮಂಜೇಶ್ವರ ಉದ್ಯಾವರ ಮಾಡ ಮೈದಾನದ ಬಳಿ*. 17/5 ವರ್ಷ ಮೇಲ್ಪಟ್ಟ ಹಾಗೂ 23 ದ ಒಳಗಿನ ಯುವಕರಿಗೆ ಅವಕಾಶ.
ಆಸಕ್ತರು ಸಂಪರ್ಕಿಸಿ : *ಕಾಸರಗೋಡು: ಕೀರ್ತನ್* +919567933450
*ಮಂಜೇಶ್ವರ :ಪ್ರವೀಣ್ ಶೆಟ್ಟಿ* +919611880693
*ಪ್ರಜ್ವಲ್ ಶೆಟ್ಟಿ ಮಾಡ* 8075394506
Be A Agni Veer 🇮🇳
Join Paripoorna India ..
🇮🇳 *ನೀವು ಕೂಡ ಅಗ್ನಿ ವೀರರಾಗಿ*
*ದೇಶ ಸೇವೆಯನ್ನು ಕರ್ತವ್ಯ ಎಂದು ತಿಳಿದು ಮಾಡಿ*
*ಮೇರಾ ಭಾರತ್ ಮಹಾನ್ ಕಾಸರಗೋಡು ಹಾಗೂ ಪರಿಪೂರ್ಣ ವೆಲ್ಫೇರ್ ಫೌಂಡೇಶನ್ ಉದ್ಯಾವರ ಮಾಡ*
*ಇದರ ಸಹಯೋಗದಲ್ಲಿ* ಭಾರತ ಸರಕಾರದ ನೂತನ ಯೋಜನೆಯ ಅಗ್ನಿಪತ್ ಸೇನಾ ನೇಮಕಾತಿಯಲ್ಲಿ ಭಾಗವಹಿಸಲು ಆಸಕ್ತರಾಗಿರುವ ಯುವಕರಿಗೆ ಉಚಿತ ದೈಹಿಕ ತರಬೇತಿ ಮತ್ತು ಮೋಟಿವೇಷನಲ್ ಕ್ಲಾಸುಗಳು 17/5 ವರ್ಷ ಮೇಲ್ಪಟ್ಟ ಹಾಗೂ 23 ದ ಒಳಗಿನ ಯುವಕರಿಗೆ ಅವಕಾಶ.
ಆಸಕ್ತರು ಸಂಪರ್ಕಿಸಿ : *ಕಾಸರಗೋಡು: ಕೀರ್ತನ್* +919567933450
*ಮಂಜೇಶ್ವರ :ಪ್ರವೀಣ್ ಶೆಟ್ಟಿ* +919611880693
*ಪ್ರಜ್ವಲ್ ಶೆಟ್ಟಿ ಮಾಡ* 8075394506
*ಪರಿಪೂರ್ಣ ವೆಲ್ಫೇರ್ ಫೌಂಡೇಶನ್ ಟ್ರಸ್ಟ್ ಉದ್ಯಾವರ, ಮಾಡ , ಮಂಜೇಶ್ವರ, ಕಾಸರಗೋಡು*..
ಇದರ ವತಿಯಿಂದ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಯುವಕ-ಯುವತಿಯರಿಗಾಗಿ ನಮ್ಮ *ಪರಿಪೂರ್ಣ ಸಂಸ್ಥೆಯವತಿಯಿಂದ ಉದ್ಯೋಗ ಮಾಹಿತಿ ಮತ್ತು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ* ಮಂಗಳೂರು ಮಂಜೇಶ್ವರ ಕಾಸರಗೋಡು ಭಾಗದವರಿಗೆ ಮೊದಲ ಆದ್ಯತೆ. ಆಸಕ್ತ ಉದ್ಯೋಗಕಾಂಕ್ಷಿಗಳು ನಮ್ಮ *ಪರಿಪೂರ್ಣ ಮಾಹಿತಿ ಮತ್ತು ಸೇವಾ ಕಚೇರಿಗೆ* ಭೇಟಿ ನೀಡಿ ನಿಮ್ಮ CV ಹಾಗೂ ನಿಮಗೆ ಬೇಕಾದ ಉದ್ಯೋಗ ಮಾಹಿತಿ ನೀಡಿ ನೊಂದಾಯಿಸಿ ನಾವು ನಿಮಗೆ ಉತ್ತಮ ಉದ್ಯೋಗ ದೊರಕಿಸಿಕೊಡುವಲ್ಲಿ ಸಹಾಯ ಮಾಡುತ್ತೇವೆ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
*ಪರಿಪೂರ್ಣ ಆಫೀಸ್*
8921388799
*ಪ್ರವೀಣ್ ಶೆಟ್ಟಿ*
9611880693
*ಪ್ರಜ್ವಲ್ ಶೆಟ್ಟಿ ಮಾಡ*
8075394506
Click here to claim your Sponsored Listing.
Videos (show all)
Location
Category
Website
Address
Kasaragod
671323
Opening Hours
Monday | 5am - 9pm |
Tuesday | 5am - 9pm |
Wednesday | 5am - 9pm |
Thursday | 5am - 9pm |
Friday | 5am - 9pm |
Saturday | 5am - 9pm |
NELLIKATTA
Kasaragod, 671543
“Take care of your body. It’s the only place you have to live’’
Kasaragod, 671121
A health club (also known as a fitness club, fitness center, and commonly referred to as a gym) is a
4th Floor, Big Bazaar Building, Kasaragod
Kasaragod, 671121
Gym and fitness centre for men and women
Yespees Complex, Palakkunnu P. O, Bekal
Kasaragod, 671319
International Gym for gents and ladies. You are the creator of your destiny.
Prestige Complex, MG Road
Kasaragod, 671121
Power Health Club commenced operations as a Health and Fitness Club in Kasaragod, India, since 2014.