syogatips

syogatips Yoga Instructor | Founder, S Yoga Tips Kannada (YouTube) | Helping people stay healthy with yoga

09/03/2026

ಪುರುಷರಿಗೂ ಪಿರಿಯಡ್ಸ್ ಆಗುತ್ತೆ ! 🩸😱

09/03/2026

ಹೈ ಬಿಪಿ ಇದೆಯಾ? ಪ್ರತಿದಿನ ಈ 5 ಯೋಗಾಸನ ಮಾಡಿ | High BP Yoga 🧘‍♂️🩸

ಹೈ ಬಿಪಿ (High Blood Pressure) ಸಮಸ್ಯೆ ಇದೆಯಾ?
ಪ್ರತಿದಿನ ಈ 5 ಯೋಗಾಸನಗಳನ್ನು ಅಭ್ಯಾಸ ಮಾಡಿದರೆ ನರಮಂಡಲ ಶಾಂತವಾಗಲು ಮತ್ತು ರಕ್ತಸಂಚಾರ ಸುಧಾರಿಸಲು ಸಹಾಯ ಮಾಡುತ್ತದೆ.

ನಿಯಮಿತ ಯೋಗಾಭ್ಯಾಸದಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಬಹುದು.

⚠️ ಗಮನಿಸಿ:
Severe BP ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆದು ಯೋಗಾಭ್ಯಾಸ ಪ್ರಾರಂಭಿಸಿ.

ಈ ವಿಡಿಯೋದಲ್ಲಿ ತೋರಿಸಿದ ಯೋಗಾಸನಗಳು:

1. ತಾಡಸನ
2. ತ್ರಿಕೋನಾಸನ
3. ಸೇತುಬಂದಾಸನ
4. ಪಶ್ಚಿಮೊತ್ತಾನಾಸನ
5. ಬಾಲಾಸನ

ಇಂತಹ ಯೋಗ ಆರೋಗ್ಯ ಮಾಹಿತಿ ಬೇಕಾದರೆ
Yoga Sandeep ಚಾನೆಲ್ ಅನ್ನು Follow ಮಾಡಿ 🙏

Address

Gadag
Mulgund
582117

Website

Alerts

Be the first to know and let us send you an email when syogatips posts news and promotions. Your email address will not be used for any other purpose, and you can unsubscribe at any time.

Shortcuts

Share

Category