ದಯಮಾಡಿ ಸಹಾಯ ಮಾಡಿ
Mkshiva Shankar
Entertainment and Social service update update
11/10/2024
Wanted rent for house ground flore, 1bhk
surround,ramanuja Road Basaveshwara Road chamundipuram, Mysore
Contact 9353700917
27/08/2024
ಗೆ,
ಮೈಸೂರು
ಇಂದ,
ಶಿವಶಂಕರ್ ಎಂ ಕೆ
ಆಂದೋಲನ ದಿನಪತ್ರಿಕೆ
788/137,2 ಎರಡನೇ ಫ್ಲೋರ್ 14 ಕ್ರಾಸ್ ರಾಮಾನುಜ ರಸ್ತೆ ಮೈಸೂರು-570004
ಮೊಬೈಲ್ ನಂಬರ್ 9353700917,8050481956
ವಿಷಯ: ನನ್ನ ಲಿವರ್ ಸಮಸ್ಯೆಯ ಅನಾರೋಗ್ಯದ ಕುರಿತು
ಮಾನ್ಯರೇ,
ಮೇಲ್ಕಂಡ ವಿಷಯದ ಕುರಿತು ನಾನು ಸುಮಾರು ಒಂದು ಒಂದೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಜೆಎಸ್ಎಸ್ ಆಸ್ಪತ್ರೆ ಎಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೆ ಅಲ್ಲಿ ಸಮಸ್ಯೆಯೂ ಜಾಸ್ತಿಯಾದ ಕಾರಣ ಬಿಜಿಎಸ್ ಅಪೋಲೋ ಹಾಸ್ಪಿಟಲ್ಗೆ ವರ್ಗಾವಣೆಯಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ ನನ್ನ ಲಿವರ್ ಸಮಸ್ಯೆಯಾಗಿ ಲಿವರ್ ಕಿರೋಷಿತ್ ಸಮಸ್ಯೆಯಾಗಿ ಇವಾಗ ಒಂದು ಲಿವರ್ ಟ್ರಾನ್ಸ್ ಪ್ಲಾಂಟ್ ಆಗಬೇಕು ಎಂದು ವೈದ್ಯರು ಸೂಚಿಸಿದ್ದಾರೆ ಇದಕ್ಕೆ ಸುಮಾರು 30 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜು ನೀಡಿದ್ದಾರೆ ಆದ ಕಾರಣ ಈಗಾಗಲೇ ನಾವು ಸುಮಾರು ಲಕ್ಷದ ವರೆಗೂ ಕಷ್ಟಪಟ್ಟು ಖರ್ಚು ಮಾಡಿದ್ದೇವೆ ಆದ್ದರಿಂದ ದಯಮಾಡಿ ಅಂದಾನಿಗಳು ಹಿತೈಷಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡಿ ನನಗೆ ಚಿಕಿತ್ಸೆಗಾಗಿ ಅನುಕೂಲ ಮಾಡಿ ಕೊಡಬೇಕಾಗಿ ವಿನಂತಿ ಇದರಿಂದ ನನ್ನ ಹಾಗೂ ನನ್ನ ಸಂಸಾರದ ಉಳಿವು, ನನ್ನ ಸಂಸಾರದಲ್ಲಿ ನಾನು ನನ್ನ ಪತ್ನಿ ಹಾಗೂ 11 ವರ್ಷದ ಮಗಳು ಇದ್ದೇವೆ ದಯಮಾಡಿ ಸಹಾಯ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ
ವಂದನೆಗಳೊಂದಿಗೆ
ಇoತಿ
ನಿಮ್ಮ ವಿಶ್ವಾಸಿ
23/07/2024
Click here to claim your Sponsored Listing.
Location
Category
Contact the business
Telephone
Website
Address
Ramanuja Road
Mysore
570004