Prashant Kolar

  • Home
  • Prashant Kolar
Directions

Prashant Kolar Contact information, map and directions, contact form, opening hours, services, ratings, photos, videos and announcements from Prashant Kolar, Sports, .

28/07/2018

ನದಿಗಳಿಗೆ ಜಾಸ್ತಿ ಹೆಣ್ಣನ ಹೆಸರು ಯಾಕೆ ಇದ ಗೊತ್ತಾ
ಹೆಣ್ಣ ಇಲ್ಲೋ ಹುಟ್ಟಿ ಇಲ್ಲೋ ಬೆಳೆದು
ಕೊನೆಗೆ ಬೇರೆ ಯಾರಿಗೋ ಆಸರೆ ಆಗ್ತಾಳೆ,
ನದಿ ಕೂಡ ಅಷ್ಟೇ ಹುಟ್ಟೋದು ಒಂದು ಕಡೆ
ಆದರೆ ಅದು ಹರಿಯುವ ದಾರಿ ಉದ್ದಕ್ಕೂ ಎಲ್ಲರಿಗು ಆಸರೆ ಆಗುತ್ತದೆ

18/04/2018
ಸತ್ಯ ಏನೆಂದು ತಿಳಿಯದೆ ಇನ್ನೊಬ್ಬರ ಮನಸ್ಸಿಗೆ ನೋವು ಮಾಡಬೇಡಿ ಏಕೆಂದರೆ ನಿಮಗೆ ಸತ್ಯ ಗೊತ್ತಾಗುವಷ್ಟರಲ್ಲಿ ಅವರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ...
04/02/2018

ಸತ್ಯ ಏನೆಂದು ತಿಳಿಯದೆ ಇನ್ನೊಬ್ಬರ ಮನಸ್ಸಿಗೆ ನೋವು ಮಾಡಬೇಡಿ ಏಕೆಂದರೆ ನಿಮಗೆ ಸತ್ಯ ಗೊತ್ತಾಗುವಷ್ಟರಲ್ಲಿ ಅವರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಂಡಿರುತ್ತಾರೆ ಎಲ್ಲರಿಗೂ

ಯಾರ ಜೊತೆ ಮನಸ್ಸು ಪೂರ್ತಿ ನಗ್ತಿರೋ ಅವರ ಜೊತೆ ಇಡಿ ದಿನ ಕಳೆಯಬಹುದು....ಹಾಗೆಯೇ.ಯಾರ ಜೊತೆ ಮನಸ್ಸು ಬಿಚ್ಚಿ ಅಳ್ತಿರೋ ಅವರ ಜೊತೆ ಇಡೀ ಜೀವನವನ್ನ...
15/01/2018

ಯಾರ ಜೊತೆ ಮನಸ್ಸು ಪೂರ್ತಿ ನಗ್ತಿರೋ ಅವರ ಜೊತೆ ಇಡಿ ದಿನ ಕಳೆಯಬಹುದು....
ಹಾಗೆಯೇ.
ಯಾರ ಜೊತೆ ಮನಸ್ಸು ಬಿಚ್ಚಿ ಅಳ್ತಿರೋ ಅವರ ಜೊತೆ ಇಡೀ ಜೀವನವನ್ನೆ ಕಳೆಯಬಹುದು..

Address


Website

Alerts

Be the first to know and let us send you an email when Prashant Kolar posts news and promotions. Your email address will not be used for any other purpose, and you can unsubscribe at any time.

Shortcuts

  • Want your business to be the top-listed gym/sports facility?

Share