09/11/2026
ದೀಪಾವಳಿ ಹಬ್ಬದ ಶುಭಾಶಯಗಳು! ✨
ಬೆಳಕಿನ ಹಬ್ಬ ದೀಪಾವಳಿ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಯಶಸ್ಸಿನ ಹೊಸ ಬೆಳಕನ್ನು ತರಲಿ. 💛
ಕ್ರಿಕೆಟ್ನ ಉತ್ಸಾಹ, ಸ್ನೇಹದ ಸಂಭ್ರಮ ಹಾಗೂ ಕ್ರೀಡಾ ಸ್ಫೂರ್ತಿಯೊಂದಿಗೆ ನಿಮ್ಮೆಲ್ಲರ ಜೀವನ ಸದಾ ಗೆಲುವಿನ ಹಾದಿಯಲ್ಲಿ ಸಾಗಲಿ! 🏆🏏
🎇 Bangalore Indoor Cricket Club (BICC) ವತಿಯಿಂದ ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
📞 8073863530 | 9900906238
🌐 www.bicc.in