MyKhel Kannada

Directions Website

MyKhel Kannada ಲೈವ್ ಸ್ಕೋರ್‌, ತಕ್ಷಣದ ಕ್ರೀಡಾ ಬ್ರೇಕಿಂಗ್ ಸುದ್ದಿ, ಪಂದ್ಯದ ವೇಳಾಪಟ್ಟಿ, ಕ್ರೀಡಾ ಚರ್ಚೆ, ಕ್ರೀಡೆಗೆ ಸಂಬಂಧಿಸಿದ ಸುದ್ದಿ
6 ಭಾರತೀಯ ಭಾಷೆಗಳಲ್ಲಿ

"ಸಿಕ್ಕ ಅವಕಾಶಗಳನ್ನೆಲ್ಲಾ ಟೀಮ್ ಇಂಡಿಯಾಗಾಗಿ ಯಶಸ್ವಿಯಾಗಿ ಬಳಸಿಕೊಂಡ 'ರಾಹುಲ್ ಭಾಯ್'!" - ಶುಬ್ಮನ್ ಗಿಲ್! 👑🏏💥 ಕೆ.ಎಲ್. ರಾಹುಲ್ ಜವಾಬ್ದಾರಿಯ...
05/10/2026

"ಸಿಕ್ಕ ಅವಕಾಶಗಳನ್ನೆಲ್ಲಾ ಟೀಮ್ ಇಂಡಿಯಾಗಾಗಿ ಯಶಸ್ವಿಯಾಗಿ ಬಳಸಿಕೊಂಡ 'ರಾಹುಲ್ ಭಾಯ್'!" - ಶುಬ್ಮನ್ ಗಿಲ್! 👑🏏💥

ಕೆ.ಎಲ್. ರಾಹುಲ್ ಜವಾಬ್ದಾರಿಯುತ ಆಟ & ಸ್ಥಿರತೆಗೆ ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿದ ಶುಬ್ಮನ್ ಗಿಲ್!

"5ನೇ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ ಐತಿಹಾಸಿಕ ಆಧಿಪತ್ಯ!: ಡಿವಿಲಿಯರ್ಸ್ ನಂತರ ವಿಶ್ವದಲ್ಲೇ 2ನೇ ಅತ್ಯುತ್ತಮ ಸರಾಸರಿ ಹೊಂದಿದ ಕನ್ನಡಿಗ!    ...
04/10/2026

"5ನೇ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ ಐತಿಹಾಸಿಕ ಆಧಿಪತ್ಯ!: ಡಿವಿಲಿಯರ್ಸ್ ನಂತರ ವಿಶ್ವದಲ್ಲೇ 2ನೇ ಅತ್ಯುತ್ತಮ ಸರಾಸರಿ ಹೊಂದಿದ ಕನ್ನಡಿಗ!

ಭಾರತದ ರಕ್ಷಣೆಗೆ ನಿಂತ 'ಹಿಟ್‌ಮ್ಯಾನ್'!: 8 ರನ್‌ಗಳಿಂದ ಶತಕ ವಂಚಿತರಾದರೂ 92 ರನ್‌ಗಳ ಮಾಸ್ಟರ್‌ಕ್ಲಾಸ್ ಇನಿಂಗ್ಸ್!
04/10/2026

ಭಾರತದ ರಕ್ಷಣೆಗೆ ನಿಂತ 'ಹಿಟ್‌ಮ್ಯಾನ್'!: 8 ರನ್‌ಗಳಿಂದ ಶತಕ ವಂಚಿತರಾದರೂ 92 ರನ್‌ಗಳ ಮಾಸ್ಟರ್‌ಕ್ಲಾಸ್ ಇನಿಂಗ್ಸ್!

🔥 "ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆ.ಎಲ್. ರಾಹುಲ್ 10,000 ರನ್‌ಗಳ ಸುವರ್ಣ ಮೈಲಿಗಲ್ಲು!: ಸಿಕ್ಸರ್ ಸಿಡಿಸಿ ಎಲೈಟ್ ಕ್ಲಬ್‌‌ಗೆ ಭರ್ಜರಿ ಎಂ...
04/10/2026

🔥 "ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆ.ಎಲ್. ರಾಹುಲ್ 10,000 ರನ್‌ಗಳ ಸುವರ್ಣ ಮೈಲಿಗಲ್ಲು!: ಸಿಕ್ಸರ್ ಸಿಡಿಸಿ ಎಲೈಟ್ ಕ್ಲಬ್‌‌ಗೆ ಭರ್ಜರಿ ಎಂಟ್ರಿ!

ಚೀನಾಕ್ಕೆ ಅಗ್ರಸ್ಥಾನ, ಭಾರತಕ್ಕೆ ಐತಿಹಾಸಿಕ 4ನೇ ಸ್ಥಾನ! 🇨🇳🥇🇮🇳
04/10/2026

ಚೀನಾಕ್ಕೆ ಅಗ್ರಸ್ಥಾನ, ಭಾರತಕ್ಕೆ ಐತಿಹಾಸಿಕ 4ನೇ ಸ್ಥಾನ! 🇨🇳🥇🇮🇳

ಏಕದಿನ ಕ್ರಿಕೆಟ್‌ನಲ್ಲಿ 9ನೇ ಶತಕ ಸಿಡಿಸಿ ಆಧಿಪತ್ಯ ಸ್ಥಾಪಿಸಿದ ಕನ್ನಡಿಗ ಕೆ.ಎಲ್. ರಾಹುಲ್! 👑🏏💥 ಸಿಕ್ಸರ್ ಸಿಡಿಸಿ ಸೆಂಚುರಿ ಪೂರೈಸಿದ ಮಾಸ್ ಶೈ...
03/10/2026

ಏಕದಿನ ಕ್ರಿಕೆಟ್‌ನಲ್ಲಿ 9ನೇ ಶತಕ ಸಿಡಿಸಿ ಆಧಿಪತ್ಯ ಸ್ಥಾಪಿಸಿದ ಕನ್ನಡಿಗ ಕೆ.ಎಲ್. ರಾಹುಲ್! 👑🏏💥

ಸಿಕ್ಸರ್ ಸಿಡಿಸಿ ಸೆಂಚುರಿ ಪೂರೈಸಿದ ಮಾಸ್ ಶೈಲಿ!

ಏಷ್ಯನ್ ಗೇಮ್ಸ್‌ನ ತಂಡ ಕ್ರೀಡೆಗಳಲ್ಲಿ ಭಾರತದ ಸುವರ್ಣ ರಾಜಾಧಿಪತ್ಯ! 🥇🔥🇮🇳ಕ್ರಿಕೆಟ್, ಕಬಡ್ಡಿ ಹಾಗೂ ಹಾಕಿಯಲ್ಲಿ ಸಾಲು ಸಾಲು ಚಿನ್ನದ ಪದಕ ಗೆದ್ದ...
03/10/2026

ಏಷ್ಯನ್ ಗೇಮ್ಸ್‌ನ ತಂಡ ಕ್ರೀಡೆಗಳಲ್ಲಿ ಭಾರತದ ಸುವರ್ಣ ರಾಜಾಧಿಪತ್ಯ! 🥇🔥🇮🇳

ಕ್ರಿಕೆಟ್, ಕಬಡ್ಡಿ ಹಾಗೂ ಹಾಕಿಯಲ್ಲಿ ಸಾಲು ಸಾಲು ಚಿನ್ನದ ಪದಕ ಗೆದ್ದು ಬೀಗಿದ ಭಾರತೀಯ ಪಡೆ!

ಪಾಕಿಸ್ತಾನ ವಿರುದ್ಧ ಫೈನಲ್‌ನಲ್ಲಿ ಮತ್ತೆ ಸಿಡಿದೆದ್ದ ಭಾರತದ ವೈಸ್ ಕ್ಯಾಪ್ಟನ್ ತಿಲಕ್ ವರ್ಮಾ! 🏏🔥🇮🇳ಕೇವಲ 21 ಎಸೆತಗಳಲ್ಲಿ ಬಿರುಗಾಳಿಯಂತಹ ಅರ್ಧ...
03/10/2026

ಪಾಕಿಸ್ತಾನ ವಿರುದ್ಧ ಫೈನಲ್‌ನಲ್ಲಿ ಮತ್ತೆ ಸಿಡಿದೆದ್ದ ಭಾರತದ ವೈಸ್ ಕ್ಯಾಪ್ಟನ್ ತಿಲಕ್ ವರ್ಮಾ! 🏏🔥🇮🇳

ಕೇವಲ 21 ಎಸೆತಗಳಲ್ಲಿ ಬಿರುಗಾಳಿಯಂತಹ ಅರ್ಧಶತಕ ಸಿಡಿಸಿದ ತಿಲಕ್!

ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕ! 🥇🏏🇮🇳ಮಹಾ ಫೈನಲ್ ಕದನದಲ್ಲಿ ಪಾಕಿಸ್ತಾನವನ್ನು ಧೂಳೀಪಟ ಮಾಡಿ ಚಿನ್ನದ ಪದಕ ಗೆದ್ದ ಶ್ರೇಯಸ್ ಐಯ್ಯ...
03/10/2026

ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಬಂಗಾರದ ಪದಕ! 🥇🏏🇮🇳

ಮಹಾ ಫೈನಲ್ ಕದನದಲ್ಲಿ ಪಾಕಿಸ್ತಾನವನ್ನು ಧೂಳೀಪಟ ಮಾಡಿ ಚಿನ್ನದ ಪದಕ ಗೆದ್ದ ಶ್ರೇಯಸ್ ಐಯ್ಯರ್ ಸಾರಥ್ಯದ ಭಾರತೀಯ ಕ್ರಿಕೆಟ್ ಪಡೆ!

ಭಾರತದ ಪ್ರತಿಯೊಂದು ದೊಡ್ಡ ಪಂದ್ಯದಲ್ಲೂ ಸಿಡಿದೆೇಳುವ 'ಕ್ಲಚ್ ಪ್ಲೇಯರ್' ಶಿವಂ ದುಬೆ! 🇮🇳💥🏏
03/10/2026

ಭಾರತದ ಪ್ರತಿಯೊಂದು ದೊಡ್ಡ ಪಂದ್ಯದಲ್ಲೂ ಸಿಡಿದೆೇಳುವ 'ಕ್ಲಚ್ ಪ್ಲೇಯರ್' ಶಿವಂ ದುಬೆ! 🇮🇳💥🏏

Address

#2, VRR Legacy, 4thFloor, 1st Main , 1st Block, Jakkasandra Extension, Koramangala, Bengaluru/560034
Bangalore
560011

Alerts

Be the first to know and let us send you an email when MyKhel Kannada posts news and promotions. Your email address will not be used for any other purpose, and you can unsubscribe at any time.

Shortcuts

Share