ಮಾರ್ಚ್ 3 ರಕ್ತ ಚಂದ್ರಗ್ರಹಣ: ಈ 21 ನಿಮಿಷ ನಿಮ್ಮ ಬದುಕನ್ನೇ ಬದಲಿಸಬಹುದು! | Blood Moon 2026 Yoga Rahasya
Jeevana Yoga
Jeevana Yoga, an exotic approach with traditional methods for the modern lifestyle. What is Jeevana Yoga?
Jeevana Yoga is about holistic living, taking into account every aspect of life, starting from breath and movement to deep spiritual awareness, complete fitness, and optimal use of our every sense, indeed, of every cell in our brain and body. Jeeva, the soul which resides in the body can control the spirit with the help of Yoga. Pranadharana i.e., grounding the soul in the body with help of health
🧘♂️ ಪತಂಜಲಿ ಯೋಗ ಸೂತ್ರ ಪ್ರವೇಶ: ಪ್ರಾಚೀನ ಭಾರತೀಯ ಮನಃಶಾಸ್ತ್ರದ ಸಾರ 🧘♂️
ನಮ್ಮ ದೈನಂದಿನ ಜೀವನದ ಗೊಂದಲಗಳು ಮತ್ತು ದ್ವಂದ್ವಗಳಿಂದ ಹೊರಬರಲು ದಾರಿದೀಪವಾಗಬಲ್ಲ ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಅಧಿಕೃತ ಗ್ರಂಥ 'ಪಾತಂಜಲ ಯೋಗಸೂತ್ರ'. ಇದು ನಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಲು ಇರುವ ಸಮಗ್ರ ಮನೋವಿಜ್ಞಾನ.
ಜೀವನ ಯೋಗದ ವತಿಯಿಂದ ಆಯೋಜಿಸಲಾಗಿರುವ ಈ ತರಗತಿಯು ಯೋಗಸೂತ್ರದ ಮೂಲ ಸಾರವನ್ನು ಅತ್ಯಂತ ಸರಳವಾಗಿ ನಿಮಗೆ ಪರಿಚಯಿಸುತ್ತದೆ.
✨ ಕೋರ್ಸ್‌ನ ಪ್ರಮುಖ ಅಂಶಗಳು:
• ಅಧಿಕೃತ ಜ್ಞಾನ: ಯೋಗಸೂತ್ರದ 195 ಸೂತ್ರಗಳ ಪ್ರವೇಶ ಮತ್ತು ಸರಳ ವಿವರಣೆ.
• ಮನಸ್ಸಿನ ಅರಿವು: ಬದುಕಿನ ದ್ವಂದ್ವಗಳನ್ನು ನಿಭಾಯಿಸುವ ಮತ್ತು ಮಾನಸಿಕ ಶಾಂತಿ ಪಡೆಯುವ ಕಲೆ.
• ಸುಲಭ ಕಲಿಕೆ: ಸಂಸ್ಕೃತದ ಕ್ಲಿಷ್ಟತೆಯಿಲ್ಲದೆ, ಸಾಮಾನ್ಯರಿಗೂ ಅರ್ಥವಾಗುವಂತೆ ಕನ್ನಡದಲ್ಲಿ ಪಾಠ.
• ಮಾರ್ಗದರ್ಶನ: ಆಚಾರ್ಯ ಅರುಣ್ ಪ್ರಕಾಶ್ ಅವರ ಅನುಭವಿ ಪಾಠ.
•
📅 ತರಗತಿಯ ವಿವರಗಳು:
• ಪ್ರಾರಂಭ: ಮಾರ್ಚ್ 9, 2026 (ಸೋಮವಾರ).
• ದಿನಗಳು: ಸೋಮವಾರದಿಂದ ಗುರುವಾರ.
• ಸಮಯ: ರಾತ್ರಿ 8:00 ರಿಂದ 8:45 (ನಿಮ್ಮ ಮನೆಯಿಂದಲೇ ಆನ್‌ಲೈನ್ ಮೂಲಕ).
• ಅವಧಿ: ಸುಮಾರು 2 ತಿಂಗಳು.
💰 ವಿಶೇಷ ಶುಲ್ಕ ವಿವರ (Fees Structure):
• ₹3,999/- : ಜೀವನ ಯೋಗ ಸದಸ್ಯರಿಗೆ ಮತ್ತು ಸದಸ್ಯರ ರೆಫರೆನ್ಸ್ ಮೂಲಕ ಬರುವವರಿಗೆ.
• ₹4,499/- : ಇತರರಿಗೆ.
• ₹5,999/- : ಫ್ಯಾಮಿಲಿ ಆಫರ್ (ಒಂದೇ ಸ್ಕ್ರೀನ್ ಮೂಲಕ ಮನೆಯ ಸದಸ್ಯರೆಲ್ಲರೂ ಕಲಿಯಬಹುದು).
"ನಿಮ್ಮ ಮನಸ್ಸನ್ನು ಜಯಿಸಿ, ಬದುಕನ್ನು ರೂಪಿಸಿಕೊಳ್ಳಿ." ಈ ದಿವ್ಯ ಅವಕಾಶವನ್ನು ಇಂದೇ ಬಳಸಿಕೊಳ್ಳಿ.
📞 ನೋಂದಣಿಗಾಗಿ ಈಗಲೇ ಸಂಪರ್ಕಿಸಿ:
WhatsApp : +91 74110 43055
25/02/2026
24/02/2026
Online Vajra Kriya transformed my life! 🙏
Namaste , I want to extend my deepest thanks for the truly transformative experience of this course. Your guidance has been an incredible light on my path, and I especially appreciate your wisdom in teaching of the importance of breath or a philosophical concept, which has had an immediate and profound positive effect on my daily life and my inner peace of mind.
The grace and commitment guruji shows to sharing this spiritual knowledge is truly inspiring, and I am deeply grateful. This course has served as a powerful spiritual anchor for me, and I look forward to continuing this journey with the valuable seeds of wisdom guruji has planted in my mind.
Dhanyavadagalu🙏🏼
Bhuvan S
Vajra Kriya 46th batch.
Civil engineering student
TRANSFORM YOUR LIFE WITH
ONLINE VAJRA KRIYA!
WhatsApp: +9174110 43055
Benefits:
Reduces Stress & Anxiety
Enhances Mental Clarity & Focus
Boosts Immune System
Improves Physical Health & Flexibility
Increases Self-Awareness & Confidence
Supports Emotional Healing & Balance
Fosters Spiritual Growth & Inner Peace
Experience the Power of Vajra Kriya!
Designed by
Don't Miss This Opportunity to Transform Your Life!
SpiritualGrowth
HolisticWellness
Mindfulness
InnerPeace
TransformYourLife
acharyaarunprakash
acharya
20/02/2026
ಭಗವದ್ಗೀತಾ ಆನ್‌ಲೈನ್ ಸತ್ಸಂಗ: ಜ್ಞಾನ ವಿಜ್ಞಾನ ಯೋಗ
(ಜೀವನ ಯೋಗದ ವತಿಯಿಂದ)
ಯಾವ ಒಂದು ರಹಸ್ಯವನ್ನು ತಿಳಿದುಕೊಂಡರೆ ಜಗತ್ತಿನಲ್ಲಿ ಇನ್ಯಾವುದನ್ನೂ ತಿಳಿಯುವ ಅಗತ್ಯ ಮತ್ತು ಅನಿವಾರ್ಯತೆ ಇರುವುದಿಲ್ಲವೋ, ಅಂತಹ ತತ್ವಜ್ಞಾನವನ್ನು ಕೃಷ್ಣನು ಅರ್ಜುನನಿಗೆ ಈ ಅಧ್ಯಾಯದಲ್ಲಿ ತಿಳಿಸಿದ್ದಾನೆ. ಇದೇ ವಿಷಯದ ಕುರಿತು ಆಚಾರ್ಯ ಅರುಣಪ್ರಕಾಶ್ ಅವರಿಂದ 6 ದಿನಗಳ ಆನ್‌ಲೈನ್ ಚಿಂತನೆ.
🗓 ದಿನಾಂಕ: ಫೆಬ್ರವರಿ 23 ರಿಂದ 28 ರವರೆಗೆ
⏰ ಸಮಯ: ಸಂಜೆ 7:15 ರಿಂದ 8:00 ರವರೆಗೆ
💻 ವೇದಿಕೆ: Google Meet
🗣 ಭಾಷೆ: ಕನ್ನಡ
▪️ ಪ್ರವೇಶ: ಯಥಾಶಕ್ತಿ ಗುರುದಕ್ಷಿಣೆ ನೀಡಿ ಪಾಲ್ಗೊಳ್ಳಬಹುದು.
▪️ ಸೂಚನೆ: ಮೊದಲು ಬಂದವರಿಗೆ ಆದ್ಯತೆ ಇರುತ್ತದೆ.
ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಈ ಕೆಳಗಿನ ಲಿಂಕ್ ಬಳಸಿ / ಸಂಪರ್ಕಿಸಿ: +917411043055
🌟 ONLINE VAJRA KRIYA IS BACK! 🌟
(Jeevana Yoga’s Flagship Program – Batch 47)
After a long gap of 4 months, we are restarting our transformational journey! Since October, many have been asking, and the wait is finally over.
🧘♂️ Online Vajra Kriya – 10 Days of Deep Meditation & Healing
✨ Designed & Guided by Acharya Arun Prakash
📅 Dates: 1st – 10th March 2026
⏰ Time: 5:00 AM – 6:30 AM (IST)
🗣 Language: Kannada
📍 Mode: Online (Live)
🔥 Why you shouldn’t miss this?
This program is happening after a long break. It is a rare opportunity to cleanse your mind and body before summer sets in.
✅ Overcome Stress & Anxiety
✅ Boost Immunity & Vital Energy
✅ Experience Deep Inner Peace
💰 Course Fee:
• Early Bird Offer: ₹2999/- (First 30 Registrations Only)
• Regular Price: ₹3499/-
🚀 Limited Seats Available!
(Next batch might take time, don’t miss this one!)
👇 WhatsApp
📞 Contact: +91 74110 43055
15/02/2026
🔱ಮಹಾಶಿವರಾತ್ರಿ
🍚ಅನ್ನದಾನ ಸೇವೆ
ಶಿವರಾತ್ರಿಯಂದು ಮಾಡುವ ಅನ್ನದಾನವು ಸಾಕ್ಷಾತ್
ಜೀವದಾನಕ್ಕೆ ಸಮಾನ. ಈ ಪವಿತ್ರ ದಿನದಂದು ಲೋಕ ಕಲ್ಯಾಣಕ್ಕಾಗಿ ನಡೆಯುವ ಈ ಅನ್ನದಾನದಲ್ಲಿ ನಿಮ್ಮದೂ ಒಂದು ಅಳಿಲು ಸೇವೆ ಇರಲಿ.
✨ ಸಂಕಲ್ಪ ಸೇವೆ: ನಿಮ್ಮ ಹೆಸರು ಮತ್ತು ಗೋತ್ರದ ಸಂಕಲ್ಪಕ್ಕಾಗಿ ದಯವಿಟ್ಟು ಕೆಳಗಿನ ಗೂಗಲ್ ಫಾರ್ಮ್ ತುಂಬಿ.
📲 ದೇಣಿಗೆ ವಿಧಾನ: ಇಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ, ಯಥಾಶಕ್ತಿ ದೇಣಿಗೆ ನೀಡಿ, ಸ್ಕ್ರೀನ್‌ಶಾಟ್ (Screenshot) ಕಳುಹಿಸಿ. ನಾವು ರಸೀದಿಯನ್ನು ಕಳುಹಿಸಿಕೊಡುತ್ತೇವೆ.
+917411043055
ಶಿವನ ಕೃಪೆಗೆ ಪಾತ್ರರಾಗಿ 🙏
ಜೀವನ ಯೋಗದ ಸ್ವಯಂಸೇವಕರು ಇಂದು ಶಿವರಾತ್ರಿ ಮಹೋತ್ಸವದ ಮಾಹಿತಿಯನ್ನು ಸುತ್ತಮುತ್ತಲಿನ ಎಂಟು ಗ್ರಾಮಸ್ಥರಿಗೆ ತಲುಪಿಸುತ್ತಿರುವ ಸುಂದರ ದೃಶ್ಯ
Click here to claim your Sponsored Listing.
Location
Category
Contact the business
Telephone
Website
Address
523 , 2nd Floor , 4th Cross , 6th Main , HRBR 2nd Block , KalyanNagar
Bangalore
560043
Opening Hours
| Monday | 5:30am - 11:30am |
| 4pm - 7pm | |
| Tuesday | 5:30am - 11:30am |
| 4pm - 7pm | |
| Wednesday | 5:30am - 11:30am |
| 4pm - 7pm | |
| Thursday | 5:30am - 11:30am |
| 4pm - 7pm | |
| Friday | 5:30am - 11:30am |
| 4pm - 7pm | |
| Saturday | 6:30am - 1pm |
| Sunday | 6:30am - 1pm |